ನಾಪೋಕ್ಲು, ಫೆ. ೨೮: ನೆಲಜಿ ಶ್ರೀ ಈಶ್ವರ ಇಗ್ಗುತಪ್ಪ ದೇವಾಲಯದಲ್ಲಿ ಕುಂಬ್ಯಾರ್ ಕಲಾಡ್ಚ ಉತ್ಸವ ಮಾರ್ಚ್ ೨ ರಂದು ಜರುಗಲಿದೆ.
ಹಬ್ಬದ ಪ್ರಯುಕ್ತ ತುಲಾಭಾರ ಸೇವೆ, ಎತ್ತು ಪೋರಾಟ, ಪೂಜೆ, ಮಹಾ ಮಂಗಳಾರತಿ ಬಳಿಕ ದೇವರ ನೃತ್ಯ ಬಲಿ ನಡೆಯಲಿದೆ ಎಂದು ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಆಡಳಿತ ಮಂಡಳಿ ತಿಳಿಸಿದೆ.
ತುಲಾಭಾರ ಸೇವೆ ಮಾಡುವವರು ಕಾರ್ಯದರ್ಶಿ ಮುಕ್ಕಾಟಿರ ವಿನಯ್ ಅವರ ಮೊಬೈಲ್ ನಂಬರ್ +೯೧೯೪೪೯೫೫೪೯೯೭ಗೆ ಸಂಪರ್ಕಿಸುವAತೆ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಮುಂಡAಡ ಸಿ. ನಾಣಯ್ಯ ತಿಳಿಸಿದ್ದಾರೆ.