ಮಡಿಕೇರಿ, ನ. ೮ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವರಾಗಿ (ಮೌಲ್ಯ ಮಾಪನ) ಡಾ. ಉಜ್ವಲ್ ಊರುಬೈಲು ಅವರು ಇತ್ತೀಚೆಗೆ ಅಧಿಕಾರಿ ಸ್ವೀಕರಿಸಿದರು. ಡಾ. ಉಜ್ವಲ್ ಊರುಬೈಲು ಅವರು ಕೊಡಗು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ದಿ. ಯು.ಪಿ. ಜಯಪ್ರಕಾಶ್ ಅವರ ಪುತ್ರ.