ಮಡಿಕೇರಿ, ಅ. ೨೩: ಕೊಡಗು ಮೂಲನಿವಾಸಿ ಕೆಂಬಟ್ಟಿ ಜನಾಂಗದ ಒತ್ತೋರ್ಮೆ ಕೂಟ ತಾ.೨೫ ರಂದು ಬೆಳಿಗ್ಗೆ ೧೦ ಗಂಟೆಗೆ ವೀರಾಜಪೇಟೆ ತಾಲೂಕು ಕಚೇರಿ ಸಮೀಪದ ಅಂಬೇಡ್ಕರ್ ಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖಂಡರಾದ ಬಿಲ್ಲಿರಿಕುಟ್ಟಡ ಪ್ರಭು ಅಯ್ಯಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.