ಮಡಿಕೇರಿ, ಜು. ೩ : ಕೊಡಗಿನ ಹೆಚ್ಚು ಕ್ರೀಡಾಪಟುಗಳನ್ನು ಒಳಗೊಂಡಿ
ರುವ ಹಾಕಿ ಕರ್ನಾಟಕ ಸಬ್ ಜೂನಿಯರ್ ಬಾಲಕಿಯರ ತಂಡ ಮೊದಲ
ಪಂದ್ಯದಲ್ಲಿ ಹಾಕಿ ಕೇರಳ ವಿರುದ್ಧ ೩-೧ ಗೋಲಿನಿಂದ ಜಯಗಳಿಸಿದೆ.
ಜಾರ್ಖಂಡ್‌ನ ರಾಂಚಿಯಲ್ಲಿ ಹಾಕಿ ಇಂಡಿಯಾ ವತಿಯಿಂದ ೧೫ನೇ ಹಾಕಿ
ಇಂಡಿಯಾ ಸಬ್ ಜೂನಿಯರ್ ರಾಷ್ಟಿçÃಯ ಮಹಿಳಾ ಹಾಕಿ ಪಂದ್ಯಾವಳಿ
ಜರುಗುತ್ತಿದೆ. ಹಾಕಿ ಕರ್ನಾಟಕ ಪರ ನಾಯಕಿ ಜಿಲ್ಲೆಯ ಅಚ್ಚಪಂಡ
ಪರ್ಲಿನ್ ಪೊನ್ನಮ್ಮ ಜೀವಿತಾ ಹೆಚ್.ಎನ್. ಗೋಲು ಗಳಿಸಿದರೆ
ಪೊರ್ಕೋಂಡ ಗ್ರೀಷ್ಮ ಪೊನ್ನಪ್ಪ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು ಎಂದು
ತAಡದ ವ್ಯವಸ್ಥಾಪಕಿ ಕಂಬೀರAಡ ರಾಖಿ ಪೂವಣ್ಣ ಮಾಹಿತಿ ನೀಡಿದ್ದಾರೆ.