ಗೋಣಿಕೊಪ್ಪಲು, ಜು. ೩: ವಾಹನವೊಂದು ಚಿರತೆಗೆ ಡಿಕ್ಕಿಯಾದ ಪರಿಣಾಮ ನಡು ರಸ್ತೆಯಲ್ಲಿಯೇ ಅಂದಾಜು ೩ ವರ್ಷ ಪ್ರಾಯದ ಚಿರತೆ ಸಾವನ್ನಪ್ಪಿದ ಘಟನೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಡಿಭಾಗವಾದ ಆನೆಚೌಕೂರು ಗೇಟ್ನ ಅನತಿ ದೂರದಲ್ಲಿ ಸಂಭವಿಸಿದೆ.