ಮಡಿಕೇರಿ, ಏ. ೧೨: ಕಗ್ಗೋಡ್ಲು ಶ್ರೀ ಭಗವತಿ ಕ್ಷೇತ್ರದ ವಾರ್ಷಿಕ ಉತ್ಸವದ ಪ್ರಯುಕ್ತ ತಾ. ೧೩ ರಂದು ಬೆಳಿಗ್ಗೆ ೯.೩೦ ಗಂಟೆಗೆ ಶ್ರೀ ಭಗವತಿಗೆ ನಿತ್ಯಪೂಜೆ, ಬೆಳಿಗ್ಗೆ ೧೦.೩೦ ಗಂಟೆಯಿAದ ಮಹಾಗಣಪತಿ ಹೋಮ, ಪ್ರಭಾತ ಪೂಜೆ, ಪರಿವಾರ ದೇವತಾ ಬಲಿ, ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀ ಭಗವತಿ ಮಹಾಪೂಜೆ, ಪ್ರಸಾವ ವಿತರಣೆ, ಅನ್ನಸಂತರ್ಪಣೆ, ಸಂಜೆ ೬ ಗಂಟೆಯಿAದ ಶ್ರೀ ಭಗವತಿಗೆ ಸಂಧ್ಯಾ ಪೂಜೆ, ಸಾಮೂಹಿಕ ಪ್ರಾರ್ಥನೆ, ಉತ್ಸವಾರಂಭ, ಧ್ವಜಾರೋಹಣ, ಪರಿವಾರ ದೇವತಾ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ತಾ. ೧೪ ರಂದು ಬೆಳಿಗ್ಗೆ ೯.೩೦ ಗಂಟೆಗೆ ಶ್ರೀ ಭಗವತಿ ಮಹಾಪೂಜೆ, ಬೆಳಿಗ್ಗೆ ೧೦ ಗಂಟೆಯಿAದ ಗಣಪತಿ ಹೋಮ, ಪ್ರಭಾತ ಪೂಜೆ, ನವಗ್ರಹ ವೃಕ್ಷಪೂಜೆ, ಪರಿವಾರ ದೇವತಾ ಬಲಿ, ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀ ಭಗವತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ೫.೩೦ ಗಂಟೆಯಿAದ ಸಂಧ್ಯಾಪೂಜೆ, ಪರಿವಾರ ದೇವತಾ ಬಲಿ, ಶ್ರೀ ಭಗವತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.

ತಾ. ೧೫ ರಂದು ಪ್ರಾತಃಕಾಲ ೭ ಗಂಟೆಗೆ ಪ್ರಭಾತಪೂಜೆ, ಇರುಬೊಳಕ್, ಬೆಳಿಗ್ಗೆ ೯.೩೦ ಗಂಟೆಗೆ ಗಣಪತಿ ಹೋಮ, ಶ್ರೀ ಭಗವತಿ ನಿತ್ಯಪೂಜೆ, ಬೆಳಿಗ್ಗೆ ೧೦.೩೦ ಗಂಟೆಯಿAದ ಶ್ರೀ ಶಾಸ್ಥಾರ ದೇವರಿಗೆ ರುದ್ರಾಭಿಷೇಕ, ಶ್ರೀ ಭಗವತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ೫.೩೦ ಗಂಟೆಯಿAದ ದುರ್ಗಾಪೂಜೆ, ಪರಿವಾರ ದೇವತಾ ಬಲಿ, ಶ್ರೀ ಭಗವತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ತಾ. ೧೬ ರಂದು ಪ್ರಾತಃಕಾಲ ೭ ಗಂಟೆಗೆ ಪ್ರಭಾತಪೂಜೆ, ಇರುಬೊಳಕ್, ಬೆಳಿಗ್ಗೆ ೯.೩೦ ಗಂಟೆಗೆ ಮಹಾಗಣಪತಿ ಹೋಮ, ಶ್ರೀ ಭಗವತಿ ಮಹಾಪೂಜೆ, ಬೆಳಿಗ್ಗೆ ೧೦.೩೦ ಗಂಟೆಗೆ ಲಕ್ಷಿö್ಮÃ ಸಹಿತ ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀ ಭಗವತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ೫.೩೦ ಗಂಟೆಯಿAದ ಪರಿವಾರ ದೇವತಾ ಬಲಿ, ವಸಂತಪೂಜೆ, ಶ್ರೀ ಭಗವತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ತಾ. ೧೭ ರಂದು ಬೆಳಿಗ್ಗೆ ೯.೩೦ ಗಂಟೆಗೆ ಶ್ರೀ ಭಗವತಿ ನಿತ್ಯಪೂಜೆ, ಪ್ರಭಾತಪೂಜೆ, ಬೆಳಿಗ್ಗೆ ೧೦.೩೦ ಗಂಟೆಗೆ ಶ್ರೀ ಮಹಾಗಣಪತಿ ಹೋಮ, ನಾಗದೇವರಿಗೆ ವಿಶೇಷ ಪೂಜೆ, ಮಧ್ಯಾಹ್ನ ೧೨.೩೦ ಗಂಟೆಗೆ ಶ್ರೀ ಭಗವತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ೫.೩೦ ಗಂಟೆಯಿAದ ಪರಿವಾರ ದೇವತಾ ಬಲಿ, ಶ್ರೀ ಭಗವತಿ ಅವಭೃತಸ್ನಾನ, ಶ್ರೀ ದೇವರ ನೃತ್ಯಬಲಿ, ಧ್ವಜ ಅವರೋಹಣ, ನವಕ ಕಳಸ ಪೂಜೆ, ಶ್ರೀ ಭಗವತಿ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ತಾ. ೧೮ ರಂದು ಬೆಳಿಗ್ಗೆ ೯ ಗಂಟೆಗೆ ಶ್ರೀ ಭಗವತಿ ನಿತ್ಯಪೂಜೆ, ಭಂಡಾರ ಎಣಿಕೆ, ಪ್ರಸಾದ ವಿತರಣೆ, ತಾ. ೧೯ ರಂದು ಮಧ್ಯಾಹ್ನ ೨ ಗಂಟೆಯಿAದ ಬೇಟೆ ಅಯ್ಯಪ್ಪ ತೆರೆ ನಡೆಯಲಿದೆ.