ಸೋಮವಾರಪೇಟೆ, ಅ. ೧: ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರರನ್ನಾಗಿ ಕೊಡ್ಲಿಪೇಟೆಯ ಡಿ.ಆರ್. ವೇದಕುಮಾರ್ ಅವರನ್ನು ಘಟಕದ ರಾಜ್ಯಾಧ್ಯಕ್ಷ ಆರ್. ಧರ್ಮಸೇನಾ ಅವರು ನೇಮಕಗೊಳಿಸಿದ್ದಾರೆ ಎಂದು ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ಬಿ.ಈ. ಜಯೇಂದ್ರ ತಿಳಿಸಿದ್ದಾರೆ.