ಮಡಿಕೇರಿ, ಆ. ೨೪: ಮಡಿಕೇರಿ ಇಸ್ಕಾನ್ ಜಗನ್ನಾಥ ಮಂದಿರದಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ತಾ.೨೬ ರಂದು (ನಾಳೆ) ನಡೆಯಲಿದೆ. ಬೆಳಿಗ್ಗೆ ೮ ಗಂಟೆಯಿAದ ಮಧ್ಯಾಹ್ನ ೨ ಗಂಟೆಯವರೆಗೆ ತುಳಸಿ ಅರ್ಚನೆ, ಸಂಜೆ ೫ ಗಂಟೆಯಿAದ ೮ ಗಂಟೆಯವರೆಗೆ ತುಳಸಿ ಪೂಜೆ ನಡೆಯಲಿದೆ. ರಾತ್ರಿ ೯ ಗಂಟೆಗೆ ಅಭಿಷೇಕ ನಡೆಯಲಿದೆ. ನಂತರ ಮಧ್ಯರಾತ್ರಿ ೧೨ ಗಂಟೆಗೆ ಮಹಾಪೂಜೆ ನೆರವೇರಲಿದೆ.