ಮಡಿಕೇರಿ, ಆ. ೧೬: ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮಡಿಕೇರಿ, ಯೂತ್ ಹಾಸ್ಟೇಲ್ ಅಸೋಸಿಯೇಷನ್ ಆಫ್ ಇಂಡಿಯಾ ಮಡಿಕೇರಿ ಘಟಕ, ಜಿಲ್ಲಾ ಯುವ ಒಕ್ಕೂಟ, ಮೂರು ತಾಲೂಕು ಯುವ ಒಕ್ಕೂಟ ಹಾಗೂ ಕಾವೇರಿ ಯುವಕ ಸಂಘದ ಆಶ್ರಯದಲ್ಲಿ ಕಗ್ಗೋಡ್ಲುವಿನ ದಿ. ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ಜರುಗಿದ ೩೨ನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಆಕರ್ಷಕ ಟ್ರೋಫಿ, ಪದಕದೊಂದಿಗೆ ಪ್ರಶಸ್ತಿಪತ್ರ ಹಾಗೂ ನಗದನ್ನು ನೀಡಲಾಯಿತು.
ಸ್ಪರ್ಧೆಯ ವಿಜೇತರ ವಿವರ
ಕಿರಿಯ ಪ್ರಾಥಮಿಕ ಶಾಲಾ ಬಾಲಕರ ೫೦ ಮೀಟರ್ ಓಟ: ಮೇಡತನ ಡೆರಿನ್ (ಪ್ರ), ಪಟ್ಟಮಾಡ ಎನ್. ಕಾರ್ಯಪ್ಪ (ದ್ವಿ), ಕೊಂಬAಡ ಚಮನ್ ಚಂಗಪ್ಪ (ತೃ).
ಕಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ೫೦ ಮೀಟರ್ ಓಟ: ಅನನ್ಯ ಯು.ಪಿ. (ಪ್ರ), ಬಿದ್ದಿಯಂಡ ಪ್ರಜ್ಞಾ (ದ್ವಿ), ಕಾವೇರಿಮನೆ ಚೈತನ್ಯ (ತೃ).
ಹಿರಿಯ ಪ್ರಾಥಮಿಕ ಶಾಲಾ ಬಾಲಕರ ೧೦೦ ಮೀಟರ್ ಓಟ: ಕುದುಪಜೆ ಲೇಖನ್, ರಾಜರಾಜೇಶ್ವರಿ ಶಾಲೆ, ಚೇರಂಬಾಣೆ (ಪ್ರ), ದರ್ಶನ್ ವೈ.ಕೆ. ಜಿ.ಎಂ.ಪಿ. ಶಾಲೆ, ಮಡಿಕೇರಿ (ದ್ವಿ), ಕೈಬುಲಿರ ಜನಿತ್ ಬೋಪಣ್ಣ, ಜನರಲ್ ತಿಮ್ಮಯ್ಯ ಶಾಲೆ, ಮಡಿಕೇರಿ (ತೃ).
ಹಿರಿಯ ಪ್ರಾಥಮಿಕ ಶಾಲಾ ಬಾಲಕಿಯರ ೧೦೦ ಮೀಟರ್ ಓಟ: ದೇರಜೆ ದೀಪಿಕಾ, ಕೊಡಗು ವಿದ್ಯಾಲಯ ಮಡಿಕೇರಿ (ಪ್ರ), ಮಾಚಮಾಡ ಟಿಯಾನ ಕಾವೇರಮ್ಮ, ಲಯನ್ಸ್ ಶಾಲೆ, ಗೋಣಿಕೊಪ್ಪ (ದ್ವಿ), ಯೋಗೇಶ್ವರಿ ಎಂ.ಎA. ಜಿ.ಎಂ.ಪಿ. ಶಾಲೆ, ಮಡಿಕೇರಿ (ತೃ).
ಪ್ರೌಢಶಾಲಾ ಬಾಲಕರ ೨೦೦ ಮೀಟರ್ ಓಟ: ಗುಡ್ಡೆಮನೆ ಹರ್ಷ, ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಮೂರ್ನಾಡು (ಪ್ರ), ಮಹಮ್ಮದ್ ಫಹದ್, ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಮೂರ್ನಾಡು (ದ್ವಿ), ಕೈಬುಲಿರ ನಿತೇಶ್ ನಂಜಪ್ಪ, ರಾಮಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆ, ನಾಪೋಕ್ಲು (ತೃ).
ಪ್ರೌಢಶಾಲಾ ಬಾಲಕಿಯರ ೨೦೦ ಮೀಟರ್ ಓಟ: ವಿನೀತಾ ಬಿ.ಬಿ. ಜೂನಿಯರ್ ಕಾಲೇಜು, ಸುಳ್ಯ (ಪ್ರ), ಯಶಿಕಾ ಕೆ.ಆರ್. ಜ್ಞಾನೋದಯ ಕಾಲೇಜು, ಕೋರಂಗಾಲ (ದ್ವಿ), ಕಲಿಯಂಡ ತೇಜಲ್ ಬೋಪಣ್ಣ, ಕೊಡಗು ವಿದ್ಯಾಲಯ, ಮಡಿಕೇರಿ (ತೃ).
ಪದವಿಪೂರ್ವ ಕಾಲೇಜು ಬಾಲಕರ ೪೦೦ ಮೀಟರ್ ಓಟ: ಮುರುಳಿ ಪುತ್ತೂರು (ಪ್ರ), ಪುಷ್ಪರಾಜ್ ಬೆಳ್ತಂಗಡಿ (ದ್ವಿ), ಪೊನ್ನಟಿಯಂಡ ಜನಿತ್ ಬೋಪಣ್ಣ, ಜೂನಿಯರ್ ಕಾಲೇಜು, ಚೇರಂಬಾಣೆ (ತೃ).
ಪದವಿಪೂರ್ವ ಕಾಲೇಜು ಬಾಲಕಿಯರ ೪೦೦ ಮೀಟರ್ ಓಟ: ಕಾಕೇರ ಭವಿಷ್ಯ, ಸಂತ ಮೈಕಲರ ಕಾಲೇಜು, ಮಡಿಕೇರಿ (ಪ್ರ), ನೆರವಂಡ ಅದಿತಿ ಗಂಗಮ್ಮ, ಸೈಂಟ್ ಜೋಸೆಫ್ ಕಾಲೇಜು, ಮಡಿಕೇರಿ (ದ್ವಿ), ಮೇಕಂಡ ಅಭಿಷ್ ಉದಯ, ಜೂನಿಯರ್ ಕಾಲೇಜು ಮೂರ್ನಾಡು (ತೃ).
ಪದವಿ ಕಾಲೇಜು ಬಾಲಕರ ೪೦೦ ಮೀಟರ್ ಓಟ: ಜಯಕರ ಕಡಬ (ಪ್ರ), ಬಿದ್ದಂಡ ಶೃಜನ್ (ದ್ವಿ), ಕುದುಪಜೆ ಪ್ರತಾಪ್, ಭಾಗಮಂಡಲ (ತೃ).
ಪದವಿ ಕಾಲೇಜು ಬಾಲಕಿಯರ ೪೦೦ ಮೀಟರ್ ಓಟ: ಭುವನ ಕಡಬ ಪುತ್ತೂರು (ಪ್ರ), ಕಡವಡಿರ ಭೂಮಿಕ ರಮೇಶ್ (ದ್ವಿ), ನಿಸಾ ರಾಘವ, ಬಿಳಿಗೇರಿ (ತೃ).
ಸಾರ್ವಜನಿಕ ಪುರುಷರ ಮುಕ್ತ ಓಟ ೫೦೦ ಮೀಟರ್: ಮುರಳಿ ಪುತ್ತೂರು (ಪ್ರ), ಪುಷ್ಪರಾಜ್ ಬೆಳ್ತಂಗಡಿ (ದ್ವಿ), ಮುರಳಿ ನಿಡ್ಯಮಲೆ (ತೃ).
ಸಾರ್ವಜನಿಕ ಮಹಿಳೆಯರ ಮುಕ್ತ ಓಟ ೫೦೦ ಮೀಟರ್: ಬಿನಿತಾ ಎಸ್.ಎನ್. ಬಲ್ಲಮಾವಟಿ (ಪ್ರ), ಕಾಕೇರ ಭವಿಷ್ಯ (ದ್ವಿ), ಭುವನ ಕಡಬ (ತೃ).
ಥ್ರೋಬಾಲ್ ಸಾರ್ವಜನಿಕ ಮಹಿಳಾ ವಿಭಾಗ: ಬ್ಲಾö್ಯಕ್ ಪ್ಯಾಂರ್ಸ್ ಕಟ್ಟೆಮಾಡು (ಪ್ರ), ಜ್ಞಾನಜ್ಯೋತಿ ತಂಡ ಮೂರ್ನಾಡು (ದ್ವಿ).
ಹಗ್ಗಜಗ್ಗಾಟ ಪ್ರೌಢಶಾಲಾ ಬಾಲಕರ ವಿಭಾಗ: ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆ, ಮೂರ್ನಾಡು (ಪ್ರ), ಸರಕಾರಿ ಪ್ರೌಢಶಾಲೆ, ಮೂರ್ನಾಡು (ದ್ವಿ)
ಸಾರ್ವಜನಿಕ ವಾಲಿಬಾಲ್ ಪುರುಷರ ವಿಭಾಗ: ಶ್ರೀ ಕೃಷ್ಣ ವಿದ್ಯಾಮಂದಿರ, ಸಿದ್ದಾಪುರ (ಪ್ರ), ಟಿ.ಕೆ. ರ್ಯಾಂಬೋ ತಂಡ, ಸಿದ್ದಾಪುರ (ದ್ವಿ).
ಹಗ್ಗಜಗ್ಗಾಟ ಸಾರ್ವಜನಿಕ ಪುರುಷರ ವಿಭಾಗ: ಕಾಫಿ ಲಿಂಕ್ಸ್ ಮದೆನಾಡು (ಎ) ಪ್ರಥಮ. ಶ್ರೀ ರಾಮಾಂಜನೇಯ ವ್ಯಾಯಾಮ ಶಾಲೆ, ಬಿ.ಸಿ. ರೋಡ್ ದ್ವಿತೀಯ.
ಹಗ್ಗಜಗ್ಗಾಟ ಸಾರ್ವಜನಿಕ ಮಹಿಳೆಯರ ವಿಭಾಗ: ನಾಗಶ್ರೀ ಸುಳ್ಯ (ಪ್ರ), ಮಹದೇವ ಸ್ಪೋರ್ಟ್ಸ್ ಕ್ಲಬ್ ಬಲಮುರಿ (ದ್ವಿ) ಸ್ಥಾನ ಪಡೆದುಕೊಂಡಿದ್ದಾರೆ.
ಸಮಾರೋಪ ಸಮಾರಂಭ
ಸಮಾರೋಪ ಸಮಾರಂಭದಲ್ಲಿ ಯೂತ್ ಹಾಸ್ಟೇಲ್ ಆಫ್ ಇಂಡಿಯಾ ಮಡಿಕೇರಿ ಘಟಕದ ಅಧ್ಯಕ್ಷ ಎ.ಎ. ಅಯ್ಯಣ್ಣ, ಜಿಲ್ಲಾ ಅಧ್ಯಕ್ಷ ರಾಜಶೇಖರ್, ಹಾಕತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿಜಯಲಕ್ಷಿö್ಮ, ಸದಸ್ಯ ಪೊನ್ನಚ್ಚನ ಲೋಕೇಶ್, ಮಾಜಿ ಅಧ್ಯಕ್ಷೆ ಸವಿತ, ನಿವೃತ್ತ ಸೈನಿಕ ತುಂತಜೆ ದಯಾನಂದ, ಬಾಳಡಿ ಲಲಿತಾ, ಮಂದ್ರೀರ ನಾಗೇಶ್, ಪ್ರಸಾದ್ ಪೂಜಾರಿ, ಕಾನಡ್ಕ ಹನೀಶ್ ಆಶಾ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವರಿಂದ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಜಿಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ. ಸುಕುಮಾರ್, ಖಜಾಂಚಿ ಕುಂಜಿಲನ ಮಧು ಮೋಹನ್, ಸದಸ್ಯರಾದ ನವೀನ್ ದೇರಳ, ಜಯಕುಮಾರ್, ನೆರವಂಡ ನಿಖಿಲ್, ಕೇಕಡ ಇಂದುಮತಿ, ತಾಲೂಕು ಒಕ್ಕೂಟದ ಅಧ್ಯಕ್ಷರಾದ ಮನೆಯಪಂಡ ಶೀಲಾ ಬೋಪಣ್ಣ, ಬಾಳಾಡಿ ದಿಲೀಪ್ ಕುಮಾರ್ ಹಾಗೂ ಕಾವೇರಿ ಯುವಕ ಸಂಘದ ಸದಸ್ಯರು ಉಪಸ್ಥಿತರಿದ್ದರು. - ಸಾಬ ಸುಬ್ರಮಣಿ