ಮಡಿಕೇರಿ, ಜೂ. ೧೬: ಕೊಡಗು-ಮೈಸೂರು ಕ್ಷೇತ್ರದ ನೂತನ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ನಿವೃತ್ತ ರಕ್ಷಣಾ ಸಂಶೋಧನಾ ವಿಜ್ಞಾನಿಗಳು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳ ಪರವಾಗಿ ಂಆA ಹಾಗೂ ಆಖಆಔ ಸಂಸ್ಥೆಗಳ ಮಾಜಿ ಅಧಿಕಾರಿ, ಸಾಹಿತಿ ಕೊಡಗಿನ ಮೂಲದ ಜಯಪ್ರಕಾಶ್ ರಾವ್ ಭೇಟಿ ಮಾಡಿದರು ಹಾಗೂ ತಾವು ರಚಿಸಿದ ಡಾ. ಕಲಾಂ ಅವರ ಆತ್ಮಚರಿತ್ರೆ ‘ಅಗ್ನಿಯ ರೆಕ್ಕೆಗಳು’ ಹಾಗೂ ಕಲಾಂ ಜೀವನ ಧರ್ಮ ಪುಸ್ತಕಗಳನ್ನು ನೀಡಿ ಶುಭ ಹಾರೈಸಿದರು.