ಮಡಿಕೇರಿ, ಏ. ೨೭: ವಿದ್ಯಾನಗರದಲ್ಲಿನ ಶಕ್ತಿ ಗಣಪತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ೩ ದಿನಗಳ ಕಾಲ ಮಡಿಕೇರಿ, ಏ. ೨೭: ವಿದ್ಯಾನಗರದಲ್ಲಿನ ಶಕ್ತಿ ಗಣಪತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ೩ ದಿನಗಳ ಕಾಲ ವಿಜೃಂಭಣೆಯಿAದ ನಡೆದು ತಾ.೨೬ ರಂದು ಸಂಪನ್ನಗೊAಡಿತು.
ಅಂದು ಬೆಳಿಗ್ಗೆ ೯:೨೪ ಕ್ಕೆ ಪೆರಾಜೆಯ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಗಳಿAದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮ ಕಲಶೋತ್ಸವ ನೆರವೇರಿತು. ಬೆಳಿಗ್ಗೆ ೫ ಗಂಟೆಗೆ ಗಣಪತಿ ಹೋಮ, ಬ್ರಹ್ಮ ಕಲಶ ಪೂಜೆ, ಪ್ರತಿಷ್ಠಾಪನೆ ಬಳಿಕ ಮಹಾಪೂಜೆ ನೆರವೇರಿತು. ಮಧ್ಯಾಹ್ನ ಅನ್ನದಾನದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪ್ರಸಾದ ಸ್ವೀಕರಿಸಿದರು.