ಮಡಿಕೇರಿ, ಏ. ೨೦: ವ್ಯಕ್ತಿಯನ್ನು ಕೊಂದ ಪತ್ನಿ ಹಾಗೂ ಆತನ ತಂದೆಯ ವಿರುದ್ಧ ಆರೋಪ ಸಾಬೀತಾಗಿದ್ದು, ೧ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಈ ಬಗ್ಗೆ ತೀರ್ಪು ನೀಡಿದ್ದು, ಶಿಕ್ಷೆಯ ಪ್ರಮಾಣವನ್ನು ತಾ. ೨೨ ರಂದು ನಿಗದಿ ಪಡಿಸಲಾಗುವುದೆಂದು ನ್ಯಾಯಾಧೀಶರಾದ ಪ್ರಶಾಂತಿ ಜಿ. ತಿಳಿಸಿದ್ದಾರೆ.

ಭಾಗಮಂಡಲ ವ್ಯಾಪ್ತಿಯ ತಣ್ಣಿಮಾನಿ ಗ್ರಾಮದ ಡ್ಯಾನಿ ಎಂಬವರು ಅನುಪ್ರಿಯ ಎಂಬಾಕೆ ಯನ್ನು ವಿವಾಹವಾಗಿ ಮಗುವಿ ನೊಂದಿಗೆ ಭಾಗಮಂಡಲ ದಲ್ಲಿ ನೆಲೆಸಿದ್ದರು. ಆತ ಮದ್ಯಪಾನ ಮಾಡಿ ಬರುತ್ತಿದ್ದ ಬಗ್ಗೆ ಪತ್ನಿ ಆಗಾಗ್ಗೆ ತಗಾದೆ ಮಾಡುತ್ತಿದ್ದಳು. ತಾ. ೨೮.೫.೨೦೨೨ ರಂದು ಡ್ಯಾನಿ ಮದ್ಯ ಸೇವಿಸಿ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಸಂದರ್ಭ ಅಲ್ಲಿಗೆ ಡ್ಯಾನಿಯ ತಂದೆ ಬಂದ ಸಂದರ್ಭ ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ಅವರೊಂದಿಗೂ ಜಗಳ ಆರಂಭಿಸಿದ್ದ. ಆಗ ಡ್ಯಾನಿಯನ್ನೂ ತಂದೆ ಕೆಳಕ್ಕೆ ಉರುಳಿಸಿ, ಆತನನ್ನು ಕೊಲ್ಲುವಂತೆ ಸೊಸೆಯನ್ನು ಪ್ರಚೋದಿಸಿದ. ಆಗ ಡ್ಯಾನಿಯ ಪತ್ನಿ ಅನುಪ್ರಿಯ, ಗಂಡನ ಕತ್ತನ್ನು ಬಲವಾಗಿ ಹಿಸುಕಿದಾಗ ಡ್ಯಾನಿ ಪ್ರಜ್ಞಾಹೀನನಾದ. ಕೆಲವರು ಬಂದು ಡ್ಯಾನಿಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಆತ ಮೃತಪಟ್ಟ.

ಈ ಹಿನ್ನೆಲೆಯಲ್ಲಿ ಅಂದಿನ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಅನೂಪ್ (ಮೊದಲ ಪುಟದಿಂದ) ಅವರೊಂದಿಗೂ ಜಗಳ ಆರಂಭಿಸಿದ್ದ. ಆಗ ಡ್ಯಾನಿಯನ್ನೂ ತಂದೆ ಕೆಳಕ್ಕೆ ಉರುಳಿಸಿ, ಆತನನ್ನು ಕೊಲ್ಲುವಂತೆ ಸೊಸೆಯನ್ನು ಪ್ರಚೋದಿಸಿದ. ಆಗ ಡ್ಯಾನಿಯ ಪತ್ನಿ ಅನುಪ್ರಿಯ, ಗಂಡನ ಕತ್ತನ್ನು ಬಲವಾಗಿ ಹಿಸುಕಿದಾಗ ಡ್ಯಾನಿ ಪ್ರಜ್ಞಾಹೀನನಾದ. ಕೆಲವರು ಬಂದು ಡ್ಯಾನಿಯನ್ನು ಆಸ್ಪತ್ರೆಗೆ ಸಾಗಿಸಿದರಾದರೂ, ಆತ ಮೃತಪಟ್ಟ.

ಈ ಹಿನ್ನೆಲೆಯಲ್ಲಿ ಅಂದಿನ ಮಡಿಕೇರಿ ಗ್ರಾಮಾಂತರ ಠಾಣಾ ವೃತ್ತ ನಿರೀಕ್ಷಕ ಅನೂಪ್