ಮಡಿಕೇರಿ, ಏ. ೧೫: ಕೊಡವ ಹೊಸ ವರ್ಷದ ಎಡಮ್ಯಾರ್-೧ ರ ಪ್ರಯುಕ್ತ ತಾ.೧೪ ರಂದು ಸಂಜೆ ಕೊಡವ ನ್ಯಾಷನಲ್ ಕೌನ್ಸಿಲ್ ಆಶ್ರಯದಲ್ಲಿ ೩೦ನೇ ವಾರ್ಷಿಕ ಪೊಂಬಳಕ್ (ಪಂಜಿನ ಮೆರವಣಿಗೆ) ಗೋಣಿಕೊಪ್ಪದಲ್ಲಿ ನಡೆಸಲಾಯಿತು. ಮೆರವಣಿಗೆಯು ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿತು.

ಸಿ.ಎನ್.ಸಿ ಸದಸ್ಯರು ಗೋಣಿಕೊಪ್ಪ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ರಚಿಸಿದರು, ಸಿ.ಎನ್.ಸಿ ಅಧ್ಯಕ್ಷ ಎನ್.ಯು ನಾಚಪ್ಪ ಸಭೆಯನ್ನುದ್ದೇಶಿಸಿ ಮಾತನಾಡಿ, ಡಾ ಬಿ.ಆರ್. ಅಂಬೇಡ್ಕರ್ ಅವರು ರಾಷ್ಟçದಾದ್ಯಂತ ಜಾತಿ, ಮತ, ಧರ್ಮ, ಜನಾಂಗ, ಲಿಂಗ, ಜನಾಂಗೀಯತೆ, ಸಮುದಾಯದ ಗಾತ್ರ ಮತ್ತು ಲಿಂಗವನ್ನು ಲೆಕ್ಕಿಸದೆ ಎಲ್ಲಾ ಜನರ ಯೋಗಕ್ಷೇಮಕ್ಕಾಗಿ ಶ್ರೇಷ್ಠ ಸಂವಿಧಾನವನ್ನು ಜನತೆಗೆ ಅರ್ಪಿಸಿದ್ದಾರೆ. ಮಹಾತ್ಮ ಗಾಂಧೀಜಿಯವರು ತಮ್ಮ ಹಕ್ಕುಗಳನ್ನು ಸಾಧಿಸಲು ಇಡೀ ಜಗತ್ತಿಗೆ ಶಾಂತಿಯುತ ಮತ್ತು ಅಹಿಂಸಾತ್ಮಕ ಸತ್ಯಾಗ್ರಹವನ್ನು ಕಲಿಸಿದ್ದಾರೆ. ಸಿ.ಎನ್.ಸಿ ತನ್ನ ಅಳವಡಿಸಿಕೊಂಡಿದೆ ಎಂದರು.

ಮೆರವಣಿಗೆಯಲ್ಲಿ ಸಂಘಟನೆಯ ಕಲಿಯಂಡ ಮೀನಾ ಪ್ರಕಾಶ್, ಬೊಟ್ಟಂಗಡ ಸವಿತಾ, ಅರೆಯಡ ಸವಿತಾ, ಇಟ್ಟೀರ ಕಮಲಾಕ್ಷಿ ಬಿದ್ದಪ, ಅಜ್ಜಮಾಡ ಸಾವಿತ್ರಿ, ಚೋಳಪಂಡ ಜ್ಯೋತಿ ನಾಣಯ್ಯ, ಅಜ್ಜಮಾಡ ಡೈಝಾ ಚಿಮ್ಮ, ನಂದಿನೆರವAಡ ನಿಶಾ, ನಂದಿನೆರವAಡ ಸೋನಿಯಾ ಅಪ್ಪಣ್ಣ, ನಂದಿನೆರವAಡ ಬೀನಾ ಅಯ್ಯಣ್ಣ, ಅದೇಂಗಡ ರೂಪ ರಮೇಶ್, ಅಜ್ಜಮಾಡ ಗಣಿಕಾ, ಕಲಿಯಂಡ ಪ್ರಕಾಶ್, ಜಮ್ಮಡ ಮೋಹನ್, ಕಾಂಡೇರ ಸುರೇಶ್, ಅಳ್ಮಂಡ ಜೈ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ÀÄರಿಗಳನ್ನು ಸಾಧಿಸಲು ಗಾಂಧೀಜಿಯವರ ಮಾರ್ಗ ಮತ್ತು ಶಾಂತಿಯುತ ಸತ್ಯಾಗ್ರಹದ ಸಾರವನ್ನು ಅಳವಡಿಸಿಕೊಂಡಿದೆ. ಡಾ.ಅಂಬೇಡ್ಕರ್ ಅವರ ಸಂಘಟನೆ, ಶಿಕ್ಷಣ ಮತ್ತು ಚಳವಳಿಯ ತತ್ವವನ್ನೂ ಲೋಕೇಶ್, ಕಿರಿಯಮಾಡ ಶೆರಿನ್, ಮದ್ರಿರ ಕರುಂಬಯ್ಯ, ಡಾ.ಕಾಳಿಮಾಡ ಶಿವಪ್ಪ, ಇಟ್ಟಿರ ಬಿದ್ದಪ, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಚಂಬAಡ ಜನತ್, ಮಂದಪAಡ ಮನೋಜ್, ಆಲೆಮಾಡ ರೋಷನ್, ಕಾಡ್ಯಮಾಡ ಗೌತಮ್, ಅಪ್ಪಾರಂಡ ಪ್ರಸಾದ್, ಬೇಪಡಿಯಂಡ ಬಿದ್ದಪ್ಪ, ಬೇಪಡಿಯಂಡ ದಿನು, ಪಾರ್ವಂಗಡ ನವೀನ್, ಪಾರ್ವಂಗಡ ಬೋಸ್, ಪಾರ್ವಂಗಡ ಗಿರೀಶ್, ಪಾರ್ವಂಗಡ ಮಿಲನ್, ಅದೇಂಗಡ ಚಿಟ್ಟಿ ರಮೇಶ್, ಚೋಳಪಂಡ ನಾಣಯ್ಯ, ಪಟ್ರಪಂಡ ರಮೇಶ್, ನಂದಿನೆರವAಡ ಅಚ್ಚಯ್ಯ, ನಂದಿನೆರವAಡ ಅಯ್ಯಣ್ಣ, ನಂದಿನೆರವAಡ ಅಪ್ಪಣ್ಣ, ನಂದೇಟಿರ ಸುಬ್ಬಯ್ಯ, ಪುಟ್ಟಿಚಂಡ ದೇವಯ್ಯ, ಕೊದೇಂಗಡ ನರೇಂದ್ರ, ಕೇಚಮಾಡ ಶರತ್, ಅಜ್ಜಮಾಡ ಚಿಮ್ಮ, ಅಪ್ಪೆಂಗಡ ಮಾಲೆ, ಅಜ್ಜಮಾಡ ಸೋಮಯ್ಯ, ಅರೆಯಡ ಸಾವನ್, ಮಂಡೆಪAಡ ರಾಜೇಶ್, ಮೇಕತಂಡ ಪವಿ, ಚಾರಿಮಂಡ ಶಿವು, ಸುಳ್ಳಿಮಾಡ ಪ್ರಭು, ಚಂಗನಮಕ್ಕಡ ವಿನು, ಸಾದೆರ ರಮೇಶ್, ಅಚ್ಚಕಾಳೇರ ಸಂತು, ಮಲ್ಚಿರ ಮಹೇಶ್, ಚೀರಂಡ ದಿನು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.