ಐಗೂರು, ಫೆ. ೫ : ಜಿಲ್ಲೆಯಾದ್ಯಂತ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾದ ರಥವು ಐಗೂರು ಗ್ರಾಮಕ್ಕೆ ಆಗಮಿಸಿದ್ದು, ಸ್ಥಳೀಯ ಕಾಜೂರು ಸ. ಹಿ. ಪ್ರಾಥಮಿಕ ಶಾಲೆ, ಐಗೂರು ಪ್ರೌಢಶಾಲೆ, ಎಡವಾರೆ ಸ.ಹಿ .ಪ್ರಾಥಮಿಕ ಶಾಲೆ, ವಾಲ್ಮೀಕಿ ಆಶ್ರಮ ಶಾಲೆ ಮತ್ತು ಗ್ರಾಂ.ಪA. ಸಹಭಾಗಿತ್ವದಲ್ಲಿ ಜಾಗೃತಿ ರಥಕ್ಕೆ ಸ್ವಾಗತವನ್ನು ಕೋರಲಾಯಿತು.
ರಥಕ್ಕೆ ಡಾ. ಸತೀಶ್, ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ, ವಾಲ್ಮೀಕಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ರಜನಿಕಾಂತ್ ಹಾಜರಿದ್ದರು. ಐಗೂರು ಗ್ರಾಂ.ಪA. ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದ ಐಗೂರು, ಫೆ. ೫ : ಜಿಲ್ಲೆಯಾದ್ಯಂತ ನಡೆಯುತ್ತಿರುವ ಸಂವಿಧಾನ ಜಾಗೃತಿ ಜಾಥಾದ ರಥವು ಐಗೂರು ಗ್ರಾಮಕ್ಕೆ ಆಗಮಿಸಿದ್ದು, ಸ್ಥಳೀಯ ಕಾಜೂರು ಸ. ಹಿ. ಪ್ರಾಥಮಿಕ ಶಾಲೆ, ಐಗೂರು ಪ್ರೌಢಶಾಲೆ, ಎಡವಾರೆ ಸ.ಹಿ .ಪ್ರಾಥಮಿಕ ಶಾಲೆ, ವಾಲ್ಮೀಕಿ ಆಶ್ರಮ ಶಾಲೆ ಮತ್ತು ಗ್ರಾಂ.ಪA. ಸಹಭಾಗಿತ್ವದಲ್ಲಿ ಜಾಗೃತಿ ರಥಕ್ಕೆ ಸ್ವಾಗತವನ್ನು ಕೋರಲಾಯಿತು.
ರಥಕ್ಕೆ ಡಾ. ಸತೀಶ್, ಸಮಾಜ ಕಲ್ಯಾಣ ಅಧಿಕಾರಿ ಸಿದ್ದೇಗೌಡ, ವಾಲ್ಮೀಕಿ ಆಶ್ರಮ ಶಾಲೆಯ ಮುಖ್ಯ ಶಿಕ್ಷಕ ರಜನಿಕಾಂತ್ ಹಾಜರಿದ್ದರು. ಐಗೂರು ಗ್ರಾಂ.ಪA. ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದ