ಮಡಿಕೇರಿ, ಡಿ. ೧೨: ಮಹಿಳೆಯೋ ರ್ವರು ನಾಪತ್ತೆಯಾ ಗಿರುವ ಕುರಿತು ಮಡಿಕೇರಿ ಗ್ರಾಮಾಂ ತರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿದೆ. ಮೇಕೇರಿಯ ಎಸ್ಟೇಟ್ ಹೋಂಸ್ಟೇಯೊAದರಲ್ಲಿ ಕೆಲಸ ನಿರ್ವ ಹಿಸುತ್ತಿರುವ ಸೂರುಜ್ ಆಲಿ ಎಂಬವರ ಪತ್ನಿ ಫಾತಿಮಾ ಖಾತೂನ್ ಎಂಬಾಕೆ ತಾ.೧೦ರಿಂದ ನಾಪತ್ತೆಯಾಗಿದ್ದಾರೆ. ಎಲ್ಲಾ ದಾಖಲಾತಿ, ಬಟ್ಟೆ ಹಾಗೂ ರೂ. ೩ ಸಾವಿರ ನಗದಿನೊಂದಿಗೆ ಈಕೆ ಮನೆ ಯಿಂದ ಕಾಣೆಯಾಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಮಾಹಿತಿಯಿದ್ದಲ್ಲಿ ತಿಳಿಸುವಂತೆ (೨೨೮೭೭೭, ೨೨೯೦೦೦) ಪೊಲೀಸ್ ಪ್ರಕಟಣೆ ತಿಳಿಸಿದೆ.