ಮಡಿಕೇರಿ, ಡಿ. ೯: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ. ಕೆ.ಬಿ. ಕಾರ್ಯಪ್ಪ ಅವರÀ ಅವಧಿ ಮುಕ್ತಾಯವಾಗಿದ್ದು, ಸಂಸ್ಥೆಯ ಪ್ರಾಂಶುಪಾಲ ಡಾ. ವಿಶಾಲ್ ಕುಮಾರ್ ಅವರು ನಿರ್ದೇಶಕ ಹಾಗೂ ಡೀನ್ ಹುದ್ದೆಯ (ಪ್ರಬಾರ) ಅಧಿಕಾರ ಸ್ವೀಕರಿಸಿದರು.