ಮಡಿಕೇರಿ, ನ. ೬: ನಿನ್ನೆ ಸಂಜೆ ನಗರದ ಐಡಿಬಿಐ ಬ್ಯಾಂಕ್ ಮುಂಭಾಗ ಪ್ರಭಾಕರ್ ಎಂಬವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬAಧಿಸಿದAತೆ ಘಟನೆ ನಡೆದ ೧೨ ಗಂಟೆಯೊಳಗಾಗಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಎಸ್ಪಿ ಕೆ. ರಾಮರಾಜನ್ ಅವರು ನಗರ ಠಾಣೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇಬ್ಬನಿ ರೆಸಾರ್ಟ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ರಾಜಸ್ಥಾನ ಮೂಲದ ವಿಕಾಸ್ ಚೋರ್ಡಿಯಾ (೩೩) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ನಿನ್ನೆ ದಿನ ಸಂಜೆ ೬.೩೦ರ ಸುಮಾರಿಗೆ ಪ್ರಭಾಕರ್ ಅವರು ವಾಕಿಂಗ್‌ಗೆ ತೆರಳಿದ್ದ ಸಂದರ್ಭ ಅವರ ಮನೆಯ ಹಿಂಬಾಗಿಲಿನ ಮೂಲಕ ಒಳನುಗ್ಗಿದ್ದ ಆರೋಪಿ ಅಲ್ಲಿದ್ದ ಪ್ರಭಾಕರ್ ಅವರ ಪತ್ನಿ ಸಾಕಮ್ಮ ಅವರ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿಯನ್ನು ಕೀಳಲು ಪ್ರಯತ್ನಿಸಿದ್ದು, ಕೀಳುವ ವೇಳೆ ಸರ ತುಂಡಾಗಿದೆ. ಈ ಸಂದರ್ಭ ಸಾಕಮ್ಮ ಅವರು ಕಿರುಚಿಕೊಂಡ ಹಿನ್ನೆಲೆಯಲ್ಲಿ ಆರೋಪಿ ತನ್ನ ಕೈಗೆ ಸಿಕ್ಕಿದ್ದ ತಾಳಿ ಸರದ ಕಾಲು ಭಾಗದೊಂದಿಗೆ ಪರಾರಿಯಾಗಿದ್ದ. ಪ್ರಭಾಕರ್ ಅವರು ವಾಕಿಂಗ್ ಮುಗಿಸಿ ಹಿಂತಿರುಗಿದಾಗ ಸಾಕಮ್ಮ ರಕ್ತದ ದಿನ ಸಂಜೆ ೬.೩೦ರ ಸುಮಾರಿಗೆ ಪ್ರಭಾಕರ್ ಅವರು ವಾಕಿಂಗ್‌ಗೆ ತೆರಳಿದ್ದ ಸಂದರ್ಭ ಅವರ ಮನೆಯ ಹಿಂಬಾಗಿಲಿನ ಮೂಲಕ ಒಳನುಗ್ಗಿದ್ದ ಆರೋಪಿ ಅಲ್ಲಿದ್ದ ಪ್ರಭಾಕರ್ ಅವರ ಪತ್ನಿ ಸಾಕಮ್ಮ ಅವರ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿಯನ್ನು ಕೀಳಲು ಪ್ರಯತ್ನಿಸಿದ್ದು, ಕೀಳುವ ವೇಳೆ ಸರ ತುಂಡಾಗಿದೆ. ಈ ಸಂದರ್ಭ ಸಾಕಮ್ಮ ಅವರು ಕಿರುಚಿಕೊಂಡ ಹಿನ್ನೆಲೆಯಲ್ಲಿ ಆರೋಪಿ ತನ್ನ ಕೈಗೆ ಸಿಕ್ಕಿದ್ದ ತಾಳಿ ಸರದ ಕಾಲು ಭಾಗದೊಂದಿಗೆ ಪರಾರಿಯಾಗಿದ್ದ. ಪ್ರಭಾಕರ್ ಅವರು ವಾಕಿಂಗ್ ಮುಗಿಸಿ ಹಿಂತಿರುಗಿದಾಗ ಸಾಕಮ್ಮ ರಕ್ತದ ದಿನ ಸಂಜೆ ೬.೩೦ರ ಸುಮಾರಿಗೆ ಪ್ರಭಾಕರ್ ಅವರು ವಾಕಿಂಗ್‌ಗೆ ತೆರಳಿದ್ದ ಸಂದರ್ಭ ಅವರ ಮನೆಯ ಹಿಂಬಾಗಿಲಿನ ಮೂಲಕ ಒಳನುಗ್ಗಿದ್ದ ಆರೋಪಿ ಅಲ್ಲಿದ್ದ ಪ್ರಭಾಕರ್ ಅವರ ಪತ್ನಿ ಸಾಕಮ್ಮ ಅವರ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ತಾಳಿಯನ್ನು ಕೀಳಲು ಪ್ರಯತ್ನಿಸಿದ್ದು, ಕೀಳುವ ವೇಳೆ ಸರ ತುಂಡಾಗಿದೆ. ಈ ಸಂದರ್ಭ ಸಾಕಮ್ಮ ಅವರು ಕಿರುಚಿಕೊಂಡ ಹಿನ್ನೆಲೆಯಲ್ಲಿ ಆರೋಪಿ ತನ್ನ ಕೈಗೆ ಸಿಕ್ಕಿದ್ದ ತಾಳಿ ಸರದ ಕಾಲು ಭಾಗದೊಂದಿಗೆ ಪರಾರಿಯಾಗಿದ್ದ. ಪ್ರಭಾಕರ್ ಅವರು ವಾಕಿಂಗ್ ಮುಗಿಸಿ ಹಿಂತಿರುಗಿದಾಗ ಸಾಕಮ್ಮ ರಕ್ತದ (ಮೊದಲ ಪುಟದಿಂದ)

ಅಲ್ಲಿಂದ ಬಹಳಷ್ಟು ನೌಕರರು ವಾಹನಗಳನ್ನೇರಿ ಕೆಲಸಕ್ಕೆ ತೆರಳುತ್ತಾರೆ ಎಂಬ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ರೆಸಾರ್ಟ್, ಹೋಂ ಸ್ಟೇಗಳನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಈ ಸಂದರ್ಭ ಇಬ್ಬನಿ ರೆಸಾರ್ಟ್ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ವಿಕಾಸ್ ಚೋರ್ಡಿಯಾ ಎಂಬಾತನೆ ಆರೋಪಿ ಎಂಬುದು ದೃಢಪಟ್ಟಿದೆ. ಆತನನ್ನು ಬಂಧಿಸಿದ ಪೊಲೀಸರು ವಿಚಾರಣೆಗೊಳಪಡಿಸಿ ಆತ ಪರಾರಿಯಾಗುವ ಸಂದರ್ಭದಲ್ಲಿ ಕೊಂಡೊಯ್ದಿದ್ದ ೨೭ ಗ್ರಾಂ ತಾಳಿ ಸರವನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನಾಭರಣವನ್ನು ಆರೋಪಿ ತನ್ನ ಗುದದ್ವಾರದಲ್ಲಿ ಇರಿಸಿಕೊಂಡಿದ್ದ ಎಂದು ತಿಳಿಸಿದ ಎಸ್ಪಿ ಈತ ಬೇರೆ ಯಾವುದಾದರೂ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದಾನೆಯೆ ಎಂಬತ್ಯಾದಿ ಬಗ್ಗೆ ತನಿಖೆ ಮುಂದುವರಿಸಿರುವುದಾಗಿ ಮಾಹಿತಿಯಿತ್ತರು.

ಎಸ್ಪಿ ರಾಮರಾಜನ್ ಮಾರ್ಗದರ್ಶನದಲ್ಲಿ ಎಎಸ್ಪಿ ಸುಂದರ್ ರಾಜ್, ನಗರ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗ್ರಾಮಾಂತರ ನಿರೀಕ್ಷಕ ಉಮೇಶ್ ಉಪ್ಪಳಿಕೆ, ನಗರ ಠಾಣಾಧಿ ಕಾರಿ ಲೋಕೇಶ್, ನಗರ ಠಾಣೆ ಸಿಬ್ಬಂದಿ, ಡಿಸಿಆರ್‌ಬಿ ಸಿಬ್ಬಂದಿ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.

ಗಾಯಗೊಂಡು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದ ಸಾಕಮ್ಮ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.