ಗೋಣಿಕೊಪ್ಪಲು, ಅ. ೧: ಗೋಣಿಕೊಪ್ಪಲು ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಅಕ್ಟೋಬರ್ ೧೫ ರಿಂದ ೨೪ರ ವರೆಗೆ ನಗರದ ದಸರಾ ಮೈದಾನದ ಜನೋತ್ಸವ ವೇದಿಕೆಯಲ್ಲಿ ಆಯೋಜಿತ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರು ಹಾಗೂ ಕಲಾತಂಡಗಳಿAದ ಅರ್ಜಿಯನ್ನು ಆಹ್ವಾನಿಸಲಾಗಿದೆ ಕಲಾವಿದರು ಕಲಾತಂಡಗಳು ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ದಿನಾಂಕ ೪.೧೦.೨೦೨೩ರ ಒಳಗೆ ಸಲ್ಲಿಸಬೇಕಾಗಿದೆ.

ಕಾವೇರಿ ದಸರಾ ಉತ್ಸವ-೨೩, ಗ್ರಾಮ ಪಂಚಾಯಿತಿ ಗೋಣಿಕೊಪ್ಪಲು, ಕೊಡಗು ಅಥವಾ gಟಿಞಠಿಟಜಚಿsಚಿಡಿಚಿ೨೩@gmಚಿiಟ.ಛಿom ನಿಗದಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ರಮೇಶ್. ಎನ್ - ೭೭೬೦೮೦೩೭೮೩, ದಿಲ್ಲನ್ ಚಂಗಪ್ಪ- ೯೬೧೧೬೪೦೫೫೨ನ್ನು ಸಂಪರ್ಕಿಸಬಹುದು.