ಮಡಿಕೇರಿ, ಆ. ೧೯: ಈ ಹಿಂದೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಆರ್. ಸೀತಾರಾಮ್ ಅವರು ವಿಧಾನ ಪರಿಷತ್ತಿಗೆ ನಾಮನಿರ್ದೇಶನಗೊಳಿಸಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮೋದನೆ ನೀಡಿದ್ದಾರೆ. ಸೀತಾರಾಮ್ ಅವರೊಂದಿಗೆ ಸಿನಿಮಾ ಕ್ಷೇತ್ರದಿಂದ ಉಮಾಶ್ರೀ, ಸಾಮಾಜಿಕ ಕ್ಷೇತ್ರದಿಂದ ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್ ದಾಸ್ ನಾಮಾಂಕಿತಗೊAಡಿದ್ದಾರೆ.