ಚೆಯ್ಯಂಡಾಣೆ, ಆ. ೧೫: ಚೆಯ್ಯಂಡಾಣೆ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಬಗ್ಗೆ ಜುಲೈ ೨೬ರ ಶಕ್ತಿ ಪತ್ರಿಕೆಯಲ್ಲಿ ಪ್ರಕಟಗೊಂಡ ವರದಿಗೆ ಸ್ಪಂದನ ವ್ಯಕ್ತವಾಗಿದೆ.
ಚೇಲಾವರದಲ್ಲಿ ೩ ವರ್ಷಕ್ಕೂ ಹಿಂದೆ ಹಾನಿಯಾದ ಕೊಯಬೈಲು ಟ್ರಾನ್ಸ್ ಫಾರ್ಮರ್ ದುರಸ್ತಿ ಪಡಿಸಿ ರಲಿಲ್ಲ ‘ಶಕ್ತಿ’ ವರದಿಗೆ ಸ್ವಂದಿಸಿ ನೂತನ ಟ್ರಾನ್ಸ್ ಫಾರ್ಮರ್ ಅನ್ನು ಚೆಸ್ಕಾಂ ಅಳವಡಿಸಿದೆ.