ಕೂಡಿಗೆ, ಜು. ೧೮: ಹಾರಂಗಿ ಅಣೆಕಟ್ಟೆ ನಿರ್ಮಾಣ ಗೊಂಡಾಗಿ ನಿಂದಲೂ ಹಾರಂಗಿ ಅಚ್ಚುಕಟ್ಟು ಪ್ರದೇಶದ ರೈತರ ಜಮೀನಿನ ಬೇಸಾಯಕ್ಕೆ ನೀರೊದಗಿಸಿಕೊಂಡು ಬರುತ್ತಿರುವ ಹಾರಂಗಿ ಜಲಾಶಯವು ಭರ್ತಿಯಾಗಲು ಜುಲೈ ಎರಡನೇ ವಾರ ಕಳೆದರೂ ಸಹ ಇನ್ನೂ ೨೦ ಅಡಿಗಳಷ್ಟು ಬಾಕಿಯಿದ್ದು, ಇದನ್ನೇ ನಂಬಿರುವ ಅಚ್ಚುಕಟ್ಟು ಪ್ರದೇಶದ ರೈತರು ಜುಲೈ ತಿಂಗಳ ಅಂತ್ಯ ಸಮೀಪಿಸುತ್ತಿದ್ದರೂ ನೀರಿಲ್ಲದೆ ಇದುವರೆಗೆ ನಾಟಿ ಕಾರ್ಯಕ್ಕೆ ಸಂಬAಧಿಸಿದAತೆ ಜಮೀನಿನಲ್ಲಿ ಉಳುಮೆಗೆ ತೊಡಗದೆ ಬರಗಾಲದ ಛಾಯೆ ಕಂಡುಬರುತ್ತಿದೆ.

ಸಾಲಿನಲ್ಲಿ ಕೂಡಿಗೆ, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಹುದುಗೂರು, ಕಾಳಿದೇವನ ಹೊಸೂರು, ವ್ಯಾಪ್ತಿಯ ಸಾವಿರಾರು ಎಕರೆ ಪ್ರದೇಶಗಳಲ್ಲಿ ಭೂಮಿಯನ್ನು ಉಳುಮೆ ಮಾಡಿ ಅದನ್ನು ಸಿದ್ದತೆ ಮಾಡಿಕೊಳ್ಳಲು ಮುಂಗಾರು ಮಳೆಯೇ ಬೀಳದೆ, ಭೂಮಿಯ ಉಳುಮೆ ಮಾಡಲು ಹದವಾಗಿರುವುದಿಲ್ಲ. ಇದೀಗ ಈ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶ ಭೂಮಿಯು ಪಾಳುಬಿದ್ದ ಸ್ಥಿತಿಯಲ್ಲಿ ಕಂಡುಬರುತ್ತಿದೆ.

ಈ ವ್ಯಾಪ್ತಿಯ ನೂರಾರು ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೇ ತಿಂಗಳಲ್ಲಿ ಮುಂಗಾರು ಮಳೆ ಬಿದ್ದ ತಕ್ಷಣವೇ

(ಮೊದಲ ಪುಟದಿಂದ) ಉಳುಮೆ ಮಾಡಿ ಸಾವಯವ ಗೊಬ್ಬರದ ಬೀಜವನ್ನು ಬಿತ್ತನೆ ಮಾಡಿಕೊಂಡು ಅದರಲ್ಲಿ ಬೆಳೆದು ಬರುವ ಸಾವಯವ ಸೊಪ್ಪಿನ ಗಿಡಗಳನ್ನು ಉಳುಮೆ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿದ್ದದ್ದು ಹಿಂದಿ ನಿಂದಲೂ ನಡೆದು ಬಂದ ಪದ್ಧತಿ ಯಾಗಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಸಕ್ಷೀಣಗೊಂಡ ಹಿನ್ನಲೆಯಲ್ಲಿ ಭತ್ತದ ನಾಟಿಗೆ ಇರುವ ಗದ್ದೆಗಳು ನೀರಿನ ಸೌಕರ್ಯ ಇಲ್ಲದೆ ಪಾಳು ಬಿದ್ದ ಗದ್ದೆಗಳಾಗಿದೆ.

ಮಳೆಯಾಶ್ರಿತವಾಗಿರುವ ಭೂಮಿ ಯನ್ನು ಹೊಂದಿರುವ ಕೆಲವು ರೈತರು ಕೊಳವೆ ಬಾವಿಯ ನೀರನ್ನು ಉಪ ಯೋಗಿಸಿಕೊಂಡು ಸಾಧಾರಣ ಮಟ್ಟದ ಮೆಕ್ಕೆ ಜೋಳ ಬಿತ್ತನೆ ಮಾಡಿರುತ್ತಾರೆ. ಆ ಬೆಳೆಯೂ ಸಹ ವಾತಾವರಣ ವೈಪರಿ ತ್ಯಕ್ಕೆ ಸೈನಿಕ ಹುಳುಗಳ ಕಾಟಕ್ಕೆ ಬಲಿ (ಮೊದಲ ಪುಟದಿಂದ) ಉಳುಮೆ ಮಾಡಿ ಸಾವಯವ ಗೊಬ್ಬರದ ಬೀಜವನ್ನು ಬಿತ್ತನೆ ಮಾಡಿಕೊಂಡು ಅದರಲ್ಲಿ ಬೆಳೆದು ಬರುವ ಸಾವಯವ ಸೊಪ್ಪಿನ ಗಿಡಗಳನ್ನು ಉಳುಮೆ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿದ್ದದ್ದು ಹಿಂದಿ ನಿಂದಲೂ ನಡೆದು ಬಂದ ಪದ್ಧತಿ ಯಾಗಿತ್ತು. ಆದರೆ ಈ ಬಾರಿ ಮುಂಗಾರು ಮಳೆ ಸಕ್ಷೀಣಗೊಂಡ ಹಿನ್ನಲೆಯಲ್ಲಿ ಭತ್ತದ ನಾಟಿಗೆ ಇರುವ ಗದ್ದೆಗಳು ನೀರಿನ ಸೌಕರ್ಯ ಇಲ್ಲದೆ ಪಾಳು ಬಿದ್ದ ಗದ್ದೆಗಳಾಗಿದೆ.

ಮಳೆಯಾಶ್ರಿತವಾಗಿರುವ ಭೂಮಿ ಯನ್ನು ಹೊಂದಿರುವ ಕೆಲವು ರೈತರು ಕೊಳವೆ ಬಾವಿಯ ನೀರನ್ನು ಉಪ ಯೋಗಿಸಿಕೊಂಡು ಸಾಧಾರಣ ಮಟ್ಟದ ಮೆಕ್ಕೆ ಜೋಳ ಬಿತ್ತನೆ ಮಾಡಿರುತ್ತಾರೆ. ಆ ಬೆಳೆಯೂ ಸಹ ವಾತಾವರಣ ವೈಪರಿ ತ್ಯಕ್ಕೆ ಸೈನಿಕ ಹುಳುಗಳ ಕಾಟಕ್ಕೆ ಬಲಿ