ಬಾಳೆಲೆ, ಮಾ. ೩೧: ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಮಾಡು ಚಿಣ್ಣರಹಾಡಿ ಬೋಚು ಎಂಬವರ ಇವರುಗಳ ಮನೆ ಮೇಲೆ ಇಂದು ಸುರಿದ ಮಳೆಗೆ ಮರ ಬಿದ್ದು ಮೇಲ್ಛಾವಣಿ ಮತ್ತು ಗೋಡೆ ಜಖಂಗೊAಡಿದೆ. ಬಾಳೆಲೆ ಕಂದಾಯ ಪರಿವೀಕ್ಷಕರಾದ ಸಮಿಯುಲ್ಲ ಶರೀಫ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.