ಕೂಡಿಗೆ, ಮೇ ೩೦: ಕೂಡಿಗೆ ವ್ಯಾಪ್ತಿಯ ಹಾರಂಗಿ ನದಿ ತಟದಲ್ಲಿರುವ ಜಮೀನಿಗೆ ನದಿ ಅಂಚಿನಲ್ಲಿರುವ ಮಂಗಗಳು ದಾಳಿ ಮಾಡಿ ಬೆಳೆಗಳನ್ನು ತಿಂದು ಹಾಳು ಮಾಡುತ್ತಿವೆ.

ಹಾರಂಗಿ ನದಿ ತೀರದ ವ್ಯಾಪ್ತಿಯಲ್ಲಿ ಈ ಬಾರಿ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯನ್ನು ಬೆಳೆಸಲಾಗಿದೆ. ಬಿತ್ತನೆ ಮಾಡಿ ಈಗಾಗಲೇ ಎರಡು ತಿಂಗಳುಗಳು ಕಳೆಯುತ್ತಾ ಬಂದಿದೆ. ಹೊಲ, ಗದ್ದೆಗಳಲ್ಲಿ ಇಕ್ಕಲು ಒಡೆದು ಬೆಳೆಯಲು ಆರಂಭವಾಗಿರುವ ಕೂಡಿಗೆ, ಮೇ ೩೦: ಕೂಡಿಗೆ ವ್ಯಾಪ್ತಿಯ ಹಾರಂಗಿ ನದಿ ತಟದಲ್ಲಿರುವ ಜಮೀನಿಗೆ ನದಿ ಅಂಚಿನಲ್ಲಿರುವ ಮಂಗಗಳು ದಾಳಿ ಮಾಡಿ ಬೆಳೆಗಳನ್ನು ತಿಂದು ಹಾಳು ಮಾಡುತ್ತಿವೆ.

ಹಾರಂಗಿ ನದಿ ತೀರದ ವ್ಯಾಪ್ತಿಯಲ್ಲಿ ಈ ಬಾರಿ ವಾಣಿಜ್ಯ ಬೆಳೆಯಾದ ಶುಂಠಿ ಬೆಳೆಯನ್ನು ಬೆಳೆಸಲಾಗಿದೆ. ಬಿತ್ತನೆ ಮಾಡಿ ಈಗಾಗಲೇ ಎರಡು ತಿಂಗಳುಗಳು ಕಳೆಯುತ್ತಾ ಬಂದಿದೆ. ಹೊಲ, ಗದ್ದೆಗಳಲ್ಲಿ ಇಕ್ಕಲು ಒಡೆದು ಬೆಳೆಯಲು ಆರಂಭವಾಗಿರುವ