ನಮ್ಮಲ್ಲಿ ಒಂದೊAದು ವಿಚಾರಗಳಿಗೂ ಒಂದೊAದು ದಿನವಿದೆ.., ಪ್ರತಿ ಹಬ್ಬ ಆಚರಣೆಗಳಿಗೂ ದಿನಗಳ ನಿಗದಿಯಿದೆ., ಬೇರೆ ಬೇರೆ ವಿಚಾರಗಳನ್ನು ಸಂಭ್ರಮಿಸಲು ದಿನಗಳನ್ನು ಮೀಸಲಿಡಲಾಗಿದೆ., ಅಮ್ಮಂದಿರ, ಅಪ್ಪಂದಿರ, ಸ್ನೇಹಿತರ, ಸಹೋದರರ, ಪ್ರೇಮಿಗಳ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪ್ರತಿದಿನವೂ ಒಂದೊAದು ವಿಶೇಷವೇ..! ಅಂತೆಯೇ ರುಚಿ ಹಾಗೂ ಮನೋಲ್ಲಾಸಕ್ಕಾಗಿ ಸೇವನೆ ಮಾಡುವ ‘ವೈನ್’ಗೂ ಒಂದು ದಿನವಿದೆ. ಅದು ಮೇ ೨೫.
ಮೇ ೨೫ನ್ನು ವಿಶ್ವ ವೈನ್ ದಿನವೆಂದು ಆಚರಿಸಲಾಗುತ್ತಿದೆ. ಈ ದಿನ ಯಾವಾಗದಿಂದ ಆಚರಣೆಗೆ ಬಂದಿತೆAಬ ನಿರ್ದಿಷ್ಟ ಮಾಹಿತಿ ಇಲ್ಲದಿದ್ದರೂ ೨೦೦೯ ರಿಂದೀಚೆಗೆ ಇದರ ಆಚರಣೆ ಜಾರಿಯಲ್ಲಿದೆ. ಹಣ್ಣು ಹಾಗೂ ಹಣ್ಣಿನ ರಸದ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ ವಿಶ್ವ ವೈನ್ ದಿನವನ್ನು ಜಾರಿಗೆ ತರಲಾಗಿದೆ.
‘ಹ್ಯಾಪಿ ವೈನ್ ಡೇ’