ಮಡಿಕೇರಿ, ಏ. ೮: ಚುನಾವಣೆ ಸಂಬAಧ ವೀರಾಜಪೇಟೆ ಕ್ಷೇತ್ರಕ್ಕೆ ಸಂಬAಧಿಸಿದAತೆ ಯಾವುದೇ ಮಾಹಿತಿ ಅಥವಾ ದೂರಿನ ಬಗ್ಗೆ ಕ್ರಮ ವಹಿಸಲು ಚುನಾವಣಾಧಿಕಾರಿಗಳ ಕಚೇರಿಯಲ್ಲಿ ೨೪x೭ ನಿಯಂತ್ರಣ ಕೊಠಡಿಯನ್ನು ತೆರೆಯಲಾಗಿದೆ. ದೂ. ೦೮೨೭೪-೨೫೬೩೨೮ ಸಂಖ್ಯೆಯನ್ನು ಸಂಪರ್ಕಿಸುವAತೆ ಚುನಾವಣಾ ಧಿಕಾರಿ ಶಬಾನ ಎಂ. ಶೇಖ್ ತಿಳಿಸಿದ್ದಾರೆ.