ಸುಂಟಿಕೊಪ್ಪ, ಏ. ೮: ತಮಿಳುನಾಡುವಿನಿಂದ ಮತ್ತಿಕಾಡು ಕಾಫಿ ತೋಟವೊಂದರಲ್ಲಿ ಕರಿಮೆಣಸು ಕುಯ್ಯಲು ಕೆಲಸಕ್ಕೆ ಆಗಮಿಸಿದ ಕಾರ್ಮಿಕ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತಮಿಳುನಾಡಿನ ತಿರುನೆಲ್ವಿ ಜಿಲ್ಲೆಯ ಗುಣಶೇಖರ್ ಎಂಬವರ ಪುತ್ರಿ ಶಾಲಿನಿ (೨೧) ಮೃತ ದುರ್ಧೈವಿ. ೨ ತಿಂಗಳ ಹಿಂದೆ ಶಾಲಿನಿ ಹಾಗೂ ಆಕೆಯ ಪತಿ ಸಂಜೀವ್ ಕರಿಮೆಣಸು ಕುಯ್ಯಲು ಕೆಲಸಕ್ಕೆಂದು ಮತ್ತಿಕಾಡುವಿನ ಚೌಡಿಕಾಡು ತೋಟದಲ್ಲಿ ಬಂದು ಲೈನ್ ಮನೆಯಲ್ಲಿ ನೆಲೆಸಿದ್ದರು.

ತಾ. ೪ ರಂದು ತಮಿಳುನಾಡಿನಲ್ಲಿದ್ದ ಶಾಲಿನಿ ತಂದೆಗೆ ಕರೆ ಮಾಡಿದ ಸಂಜೀವ್, ಸೋಮವಾರ ಬೆಳಿಗ್ಗೆಯಿಂದ ಮಗಳು ಕಾಣೆಯಾಗಿದ್ದಾಳೆ ಎಂದು ವಿಷಯ ತಿಳಿಸಿದ್ದನಲ್ಲದೆ ಸುಂಟಿಕೊಪ್ಪ, ಏ. ೮: ತಮಿಳುನಾಡುವಿನಿಂದ ಮತ್ತಿಕಾಡು ಕಾಫಿ ತೋಟವೊಂದರಲ್ಲಿ ಕರಿಮೆಣಸು ಕುಯ್ಯಲು ಕೆಲಸಕ್ಕೆ ಆಗಮಿಸಿದ ಕಾರ್ಮಿಕ ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತಮಿಳುನಾಡಿನ ತಿರುನೆಲ್ವಿ ಜಿಲ್ಲೆಯ ಗುಣಶೇಖರ್ ಎಂಬವರ ಪುತ್ರಿ ಶಾಲಿನಿ (೨೧) ಮೃತ ದುರ್ಧೈವಿ. ೨ ತಿಂಗಳ ಹಿಂದೆ ಶಾಲಿನಿ ಹಾಗೂ ಆಕೆಯ ಪತಿ ಸಂಜೀವ್ ಕರಿಮೆಣಸು ಕುಯ್ಯಲು ಕೆಲಸಕ್ಕೆಂದು ಮತ್ತಿಕಾಡುವಿನ ಚೌಡಿಕಾಡು ತೋಟದಲ್ಲಿ ಬಂದು ಲೈನ್ ಮನೆಯಲ್ಲಿ ನೆಲೆಸಿದ್ದರು.

ತಾ. ೪ ರಂದು ತಮಿಳುನಾಡಿನಲ್ಲಿದ್ದ ಶಾಲಿನಿ ತಂದೆಗೆ ಕರೆ ಮಾಡಿದ ಸಂಜೀವ್, ಸೋಮವಾರ ಬೆಳಿಗ್ಗೆಯಿಂದ ಮಗಳು ಕಾಣೆಯಾಗಿದ್ದಾಳೆ ಎಂದು ವಿಷಯ ತಿಳಿಸಿದ್ದನಲ್ಲದೆ