ಸೋಮವಾರಪೇಟೆ, ಮಾ. ೧೫: ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಮೈಸೂರಿನಲ್ಲಿ ನಡೆದಿದೆ. ಸಮೀಪದ ತಾಕೇರಿ ಗ್ರಾಮದ ಈರಪ್ಪ ಪುತ್ರ ಜಿನಿತ್ (೨೬) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಅವಿವಾಹಿತರಾಗಿದ್ದಾರೆ.