ಸುಂಟಿಕೊಪ್ಪ, ಮಾ. ೧೫: ರಾಜ್ಯದ ಪಶು ವೈದ್ಯಕೀಯ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೊಡಗಿನವರೆ ಆದ ಚೆಟ್ಟಿಮಾನಿಯ ಕುಂಚಡ್ಕ ಡಾ. ಸುಜಯ್ ಮೋಹನ್ ಕರ್ನಾಟಕ ರಾಜ್ಯದ ಪ್ರಾಣಿಗಳ ಕ್ಷೇಮಾಭಿವೃದ್ಧಿ ಸಂಸ್ಥೆಯ ಉಪ ನಿರ್ದೇಶಕರಾಗಿ ಬಡ್ತಿ ಹೊಂದಿ ಬೆಂಗಳೂರು ಕಚೇರಿಗೆ ವರ್ಗಾವಣೆಗೊಂಡಿದ್ದಾರೆ.