ಮಡಿಕೇರಿ, ಮಾ. ೧೬: ಮಡಿಕೇರಿಗೆ ಬಂದಾಗ ಮನೆಗೆ ಬಂದು ಕೊಡಗಿನ ಕಾಫಿ ಸ್ವೀಕರಿಸಿ ಎಂದು ಆಹ್ವಾನಿಸಿದಾಗ ‘ಹ್ಹಾ, ತಾ. ೧೮ರಂದು ಬರುವೆ’ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ‘ಶಕ್ತಿ’ ಕುಟುಂಬದೊAದಿಗೆ ನುಡಿದರು.

ತಾ. ೧೩ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕೊಡುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ.