ಮಡಿಕೇರಿ, ಮಾ. ೭: ಬೆಂಗಳೂರಿನ ಜೈನ್ ಯೂನಿವರ್ಸಿಟಿಯಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಪ್ಪಾರಂಡ ವಂದನಾ ಮಂದಣ್ಣ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ. ಇವರು ಮಡಿಕೇರಿ ತಾಲೂಕು ಕೋಪಟ್ಟಿ ಗ್ರಾಮದ ಅಪ್ಪಾರಂಡ ವಿಥೀಶ್ ಮಂದಣ್ಣ ಅವರ ಪತ್ನಿಯಾಗಿದ್ದು, ಚೇಂದAಡ ಸನ್ನಿ ದೇವಯ್ಯ-ಬೇಬಿ ಬೋಜಮ್ಮ ದಂಪತಿ ಪುತ್ರಿ.