ಸೋಮವಾರಪೇಟೆ, ಮಾ. ೭: ಅಬಕಾರಿ ಇಲಾಖೆ, ತಥಾಸ್ತು ಸಾತ್ವಿಕ ಸಂಸ್ಥೆ ಹಾಗೂ ಕೊಡಗು ಜಿಲ್ಲಾ ರಕ್ತನಿಧಿ ಘಟಕ ಇವುಗಳ ಸಂಯುಕ್ತ ಆಶ್ರಯದಲ್ಲಿ ತಾ. ೮ ರಂದು (ಇಂದು) ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಬೆಳಿಗ್ಗೆ ೧೦ ರಿಂದ ನಡೆಯಲಿದೆ ಎಂದು ತಥಾಸ್ತು ಸಾತ್ವಿಕ ಸಂಸ್ಥೆಯ ಅಧ್ಯಕ್ಷ ಉದಯ ಮಾಳವ ತಿಳಿಸಿದಾರೆ.