ಮಡಿಕೇರಿ, ಫೆ. ೧೨: ಐಕಾನಿಕ್ ಬ್ರದರ್ಸ್ಸ್ ಕಾಂತೂರು ಇವರ ವತಿಯಿಂದ ಎರಡನೇ ವರ್ಷದ ಕೊಡಗು ಗೌಡ ಕುಟುಂಬಗಳ ನಡುವಿನ ಪುರುಷರಿಗೆ ವಾಲಿಬಾಲ್ ಹಾಗೂ ಮಹಿಳೆಯರಿಗೆ ಥ್ರೋ ಬಾಲ್ ಪಂದ್ಯಾವಳಿ ಕಾಂತೂರು ಗ್ರಾಮದ ಉಳುವಾರನ ಆಟದ ಮೈದಾನದಲ್ಲಿ ಏಪ್ರಿಲ್ ೧೫ ಮತ್ತು ೧೬ರಂದು ನಡೆಯಲಿದೆ.
ಭಾಗವಹಿಸುವ ತಂಡಗಳು ಮಾರ್ಚ್ ೨೦ರೊಳಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ಮಿಲನ್ ಉಳುವಾರನ : ೯೦೦೮೧೫೩೩೮೫, ವಿನೋದ್ ಕಲ್ಲುಮುಟ್ಲು : ೯೬೬೩೭೨೨೩೨೩, ಹಾಗೂ ಚೇತನ್ ಉಳುವಾರನ : ೯೦೩೫೩೮೬೨೭೪ ಈ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.