ಕಡಂಗ, ಜ. ೨೦: ಸಮೀಪದ ಕೊಕ್ಕಂಡಬಾಣೆ ದರ್ಗಾ ಉರೂಸ್‌ಗೆ ಧರ್ಮಗುರು ಸಲಿಮ್ ಫೈಜಿ ಪ್ರಾರ್ಥನೆಯ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಅಬ್ದುಲ್ಲಾ, ಶುಹೈಬ್ ಫೈಜಿ , ಶಹಜಾನ್ ಸಖಾಫಿ ಮತ್ತು ಸದಸ್ಯರು, ಭಕ್ತಾದಿಗಗಳು ಉಪಸ್ಥಿತರಿದ್ದರು. ಸೈಯದ್ ಸಫ್ವಾನ್ ೪ ದಿನಗಳ ಮತ ಪ್ರವಚನ ಕಾರ್ಯಕ್ಕೆ ಚಾಲನೆ ನೀಡಿದರು.