ಗೋಣಿಕೊಪ್ಪ ವರದಿ, ಜ. ೨೦ : ಅಂಬಲ ಶೂಟರ್ಸ್ ಕ್ಲಬ್ ವತಿಯಿಂದ ಜನವರಿ ೨೨ ರಂದು ಪೊನ್ನಂಪೇಟೆ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿದೆ.
ಬೆಳಿಗ್ಗೆ ೧೦ ಗಂಟೆಯಿAದ ಸ್ಪರ್ಧೆ ನಡೆಯಲಿದ್ದು, ಪಾಯಿಂಟ್ ೨೨, ೧೨ ಬೋರ್, ಏರಗನ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ೯೪೪೯೧೧೮೭೯೪, ೭೩೫೩೩೧೬೫೫೧ ಸಂಖ್ಯೆ ಸಂಪರ್ಕಿಸುವAತೆ ಕ್ಲಬ್ ಪ್ರಕಟಣೆ ತಿಳಿಸಿದೆ.