ಮಡಿಕೇರಿ, ಜ. ೧೬ : ಹುಬ್ಬಳ್ಳಿಯ ಗ್ಲೋಬಲ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ನಡೆದ ರಾಷ್ಟಿçÃಯ ಮಟ್ಟದ ಸಮ್ಮೇಳನದಲ್ಲಿ ಮಡಿಕೇರಿಯ ವಿ.ಎ. ನಮ್ರೀನ್ ಆಸಿಫ್ ಮಂಡಿಸಿದ ಪ್ರಬಂಧಕ್ಕೆ ಪ್ರಶಸ್ತಿ ಲಭಿಸಿದೆ.

ಇವರು ‘ಇಟಿಣಡಿeಠಿeಟಿeuಡಿshiಠಿ ಣo ಠಿಡಿivಚಿಣe ಐimiಣeಜ ಅomಠಿಚಿಟಿಥಿ Sಐಓ ಅoಜಿಜಿee Pvಣ. ಐಣಜ. ಅo's Suಛಿಛಿess Sಣoಡಿಥಿ ಔಟಿ ಅಡಿeಚಿಣiಟಿg ಚಿ Suಛಿಛಿessಜಿuಟ ಃಡಿಚಿಟಿಜ ಐevisಣಚಿ’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿ ಪ್ರಥಮ ಸ್ಥಾನ ಪಡೆಯುವ ಮೂಲಕ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸಮ್ಮೇಳನದಲ್ಲಿ ೬೨ ಸ್ಪರ್ಧಿಗಳು ಹಾಗೂ ಪತ್ರಿಕೆಗಳು ಸ್ಪರ್ಧಿಸಿದ್ದವು.

ನಮ್ರೀನ್ ಆಸಿಫ್ ದಕ್ಷಿಣ ಕನ್ನಡ ಮಂಗಳೂರು ಶ್ರೀನಿವಾಸ್ ವಿಶ್ವವಿದ್ಯಾನಿಲಯದಲ್ಲಿ ಸಂಶೋಧನಾ ವಿದ್ವಾಂಸಕಿಯಾಗಿದ್ದು, ಇವರು ಮಡಿಕೇರಿಯ ಕೊಹಿನೂರು ರಸ್ತೆ ನಿವಾಸಿ ವಿ.ಎಸ್. ಮೊಹಮ್ಮದ್ ಆಸಿಫ್ ಹಾಗೂ ವಿ.ಎಸ್. ನಸೀಮಾ ದಂಪತಿ ಪುತ್ರಿ.