ಮಡಿಕೇರಿ, ಜ. ೧೪: ಕೊಡಗು ಜಿಲ್ಲೆ ಸಹಕಾರ ಕ್ಷೇತ್ರದಲ್ಲೂ ವಿಶೇಷವಾಗಿ ಗುರುತಿಸಿಕೊಂಡಿರುವ ಜಿಲ್ಲೆ. ಕೃಷಿ ಪ್ರಧಾನವಾಗಿರುವ ಈ ಜಿಲ್ಲೆಯಲ್ಲಿ ಹಿಂದಿನಿAದಲೂ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಹೆಚ್ಚಿನ ಪ್ರಾತಿನಿಧ್ಯವಿದೆ. ವಿವಿಧೆಡೆಗಳಲ್ಲಿ ಇರುವ ಈ ಸಂಘಗಳು ವಿವಿಧ ರೀತಿಯ ಚಟುವಟಿಕೆಗಳ ಮೂಲಕ ರೈತರಿಗೆ, ರೈತ ಸದಸ್ಯರಿಗೆ ನೆರವಾಗುತ್ತಿವೆ. ಒಂದೊAದು ಸಂಘಗಳು ತಮ್ಮದೇ ಆದ ರೀತಿಯಲ್ಲಿ ಕಾರ್ಯಚಟುವಟಿಕೆ ನಡೆಸುತ್ತಾ ಬರುತ್ತಿವೆ. ಜಿಲ್ಲೆಯಲ್ಲಿರುವ ಇಂತಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪೈಕಿ ಚೆಟ್ಟಳ್ಳಿಯಲ್ಲಿರುವ ಸಂಘ ಇತ್ತೀಚಿನ ವರ್ಷಗಳಲ್ಲಿ ಒಂದಷ್ಟು ವಿಭಿನ್ನವಾಗಿ ಗುರುತಿಸಲ್ಪಡುತ್ತಿದೆ. ಈ ಸಂಘ ಇತರ ಸಂಘಗಳಿಗಿAತ ಒಂದಷ್ಟು ವಿಶೇಷವಾಗಿ ಕಂಡುಬರುತ್ತಿದೆ. ಸುಮಾರು ೧೨೦೦ ಸದಸ್ಯರನ್ನು ಈ ಸಂಘ ಹೊಂದಿದೆ.
ದೇವರುಗಳ ಸ್ಥಾನ
ಈ ಸಂಘದ ಆವರಣದ ಸುತ್ತಮುತ್ತಲೆಲ್ಲ ವಿವಿಧ ದೇವರುಗಳನ್ನು -ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸಂಘದ ಅಧ್ಯಕ್ಷರಾಗಿರುವ, ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ವಿಭಿನ್ನ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿರುವ ಬಲ್ಲಾರಂಡ ಮಣಿ ಉತ್ತಪ್ಪ ಅವರ ಆಸಕ್ತಿಯ ಪರಿಣಾಮವಿದು. ಆವರಣ ಹಾಗೂ ಸಂಘಕ್ಕೆ ಸೇರಿರುವ ಜಾಗದಲ್ಲಿ ಕಾವೇರಿ ಮಾತೆ, ವೀರಾಂಜನೇಯ, ಗಣಪತಿ, ಪಶುಪತಿನಾಥ, ಗೋಮಾತೆ, ಶ್ರೀಕೃಷ್ಣ... ಇತ್ಯಾದಿ ದೇವರುಗಳ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಪೂಜೆ - ಪುನಸ್ಕಾರಗಳೂ ಜರುಗುತ್ತವೆ. ಇದೀಗ ಈ ಸಾಲಿಗೆ ಪಂಚಮುಖಿ ವಾಯುಪುತ್ರನ ಸುಮಾರು ಏಳು ಅಡಿಯ ಮೂರ್ತಿಯೂ ವಿಶೇಷವಾಗಿ ಕಂಡುಬರುತ್ತಿದೆ. ಸುಮಾರು ೧೨೦೦ ಸದಸ್ಯರನ್ನು ಈ ಸಂಘ ಹೊಂದಿದೆ.

ಈ ಸಂಘದ ಆವರಣದ ಸುತ್ತಮುತ್ತಲೆಲ್ಲ ವಿವಿಧ ದೇವರುಗಳನ್ನು -ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಸಂಘದ ಅಧ್ಯಕ್ಷರಾಗಿರುವ, ಜಿಲ್ಲೆಯಲ್ಲಿ ಒಂದು ರೀತಿಯಲ್ಲಿ ವಿಭಿನ್ನ ವ್ಯಕ್ತಿತ್ವದ ಮೂಲಕ ಗಮನ ಸೆಳೆದಿರುವ ಬಲ್ಲಾರಂಡ ಮಣಿ ಉತ್ತಪ್ಪ ಅವರ ಆಸಕ್ತಿಯ ಪರಿಣಾಮವಿದು. ಆವರಣ ಹಾಗೂ ಸಂಘಕ್ಕೆ ಸೇರಿರುವ ಜಾಗದಲ್ಲಿ ಕಾವೇರಿ ಮಾತೆ, ವೀರಾಂಜನೇಯ, ಗಣಪತಿ, ಪಶುಪತಿನಾಥ, ಗೋಮಾತೆ, ಶ್ರೀಕೃಷ್ಣ... ಇತ್ಯಾದಿ ದೇವರುಗಳ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಪೂಜೆ - ಪುನಸ್ಕಾರಗಳೂ ಜರುಗುತ್ತವೆ. ಇದೀಗ ಈ ಸಾಲಿಗೆ ಪಂಚಮುಖಿ ವಾಯುಪುತ್ರನ ಸುಮಾರು ಏಳು ಅಡಿಯ ಮೂರ್ತಿಯೂ