ತಾ. ೧. ಕರ್ನಾಟಕ, ಕೇರಳ ಗಡಿಯಲ್ಲಿ ಆನೆ ಕಾರಿಡಾರ್‌ಗೆ ಸೋಲಾರ್ ಬೇಲಿ ಅಡ್ಡಿ ಕಾಫಿ ತೋಟದಲ್ಲೇ ಕಾಡಾನೆಗಳ ಹಿಂಡು.
೨. ಕಾಂಗ್ರೆಸ್ ಪಕ್ಷಕ್ಕೆ ಎ.ಐ.ಸಿ.ಸಿ. ವಕ್ತಾರ ಬ್ರಿಜೇಶ್ ಕಾಳಪ್ಪ ವಿದಾಯ
೩. ಮದುವೆಗೆ ಕೈ ಕೊಟ್ಟ ವಧು ಬದಲಾದ ಕಂಕಣ ಭಾಗ್ಯ.
೪. ಸೈಕಲ್ ಏರಿದರು, ಜಾಗೃತಿ ಮೂಡಿಸಿದರು.
೫. ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾಕೂಟ ಫುಟ್ಬಾಲ್, ಹಾಕಿ ಕೊಡಗು ಚಾಂಪಿಯನ್.
೬. ದಂಡಿನಮ್ಮನ ಕೆರೆ ತುಂಬ “ಕೆಸ” ದ ಹೂರಣ.
೬. ಸರ್ಕಾರಿ ಆಸ್ಪತ್ರೆಯಲ್ಲಿ ರೂ. ೧.೩೧ ಕೋಟಿ ವೆಚ್ಚದ ಐಸಿಯು ಘಟಕ ಉದ್ಘಾಟನೆ.
೭. ಬೆಟ್ಟದ ನಿವಾಸಿಗಳ ಸಮೀಕ್ಷೆಗೆ ಜಿಲ್ಲಾಧಿಕಾರಿ ಸೂಚನೆ.
೯. ಎಸ್.ಎಸ್.ಎಲ್.ಸಿ. ಕೊಡಗಿನ ಪೂರ್ವಿ ರಾಜ್ಯಕ್ಕೆ ಪ್ರಥಮ
೧೦. ಅಶ್ವಿನಿ ಆಸ್ಪತ್ರೆಯ ಸೇವೆ ಪುನರಾರಂಭ.
೧೧. ದಂಪತಿಯನ್ನು ಕೂಡಿ ಹಾಕಿ ನಗ-ನಗದು ದರೋಡೆ.
೧೨. ರಾಜ್ಯ ಸಭೆ ಚುನಾವಣೆ ಬಿಜೆಪಿಯ ಮೂವರಿಗೆ ಗೆಲುವು.
೧೩. ೧೬೦೦ ಕೋಟಿ ವೆಚ್ಚದಲ್ಲಿ ಅಂತರ್ ಜಿಲ್ಲಾ ರಸ್ತೆಯ ಹೆದ್ದಾರಿಯಾಗಿಸಲು ಕ್ರಮ.
೧೪. ಮಡಿಕೇರಿ ವಿಧಾನ ಸಭಾ ಕ್ಷೇತ್ರ ಕೈ ವಶಕ್ಕೆ ಕಾಂಗ್ರೆಸ್‌ನಲ್ಲಿ ಚಟುವಟಿಕೆ ಆರಂಭ.
೧೫. ಜಿಲ್ಲೆಯಲ್ಲಿ ಮತ್ತೆ ಮರುಕಳಿಸಿದ ಮಾದಕ ವಸ್ತುಗಳ ಮಾರಾಟ ಜಾಲ.
೧೬. ಪಾಲಿಬೆಟ್ಟದಲ್ಲಿ ಭಾರೀ ಮೌಲ್ಯದ ವಜ್ರ-ಚಿನ್ನಾಭರಣ ಕಳ್ಳತನ.
೧೭. ಕಾವೇರಿ ನದಿ ದಂಡೆ ಒತ್ತುವರಿ ಸರ್ವೆಗೆ ರವಿಕುಶಾಲಪ್ಪ ಸೂಚನೆ.
೧೮. ಮಹಾದಂಡನಾಯಕನ ತವರಲ್ಲಿ ಯೋಧನ ಕುಟುಂಬಕ್ಕೆ ಬಹಿಷ್ಕಾರ.
೧೯. ೪೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಪ್ರಗತಿಯಲ್ಲಿ
೨೦. ಹರಿಯುವ ನದಿಯನ್ನೇ ಬದಲಿಸಿ ನದಿ ಜಾಗದ ಒತ್ತುವರಿ.
೨೨. ಜಿಲ್ಲೆಯನ್ನು ಸಕ್ರಿಯಗೊಳಿಸಿದ ಯೋಗಾಭ್ಯಾಸ.
೨೩. ಸೋ.ಪೇಟೆ, ಕುಶಾಲನಗರ, ದೇವಸ್ತೂರಿನಲ್ಲಿ ಲಘು ಭೂಕಂಪನ.
೨೮. ಸಹಕಾರಿ ಸಂಘಗಳಲ್ಲಿ ದುರುಪಯೋಗ ತಪ್ಪಿಸಲು ಏಕಗವಾಕ್ಷಿ ಯೋಜನೆ.
೩೦. ಮಾದಕ ವಸ್ತುಗಳು ನುಸುಳದಂತೆ ಕಟ್ಟೆಚ್ಚರ ಕೊಡಗು ಎಸ್.ಪಿ., ವಿಶೇಷ ಪ್ರಯತ್ನ.ತಾ. ೧. ವಿದ್ಯುತ್ ಸ್ಪರ್ಶದಿಂದ ಆನೆಗಳ ಸಾವು: ಸೆಸ್ಕ್ ಅರಣ್ಯ ಇಲಾಖೆ ಜಂಟಿ ಸರ್ವೆ.
೩. ಉಕ್ಕಿ ಹರಿದ ಪಯಸ್ವಿನಿ, ಬಡವರ ಬದುಕಿಗೆ ಹಾನಿ.
೩. ತಲಕಾವೇರಿಗೆ ೧೫೨.೬ ಇಂಚು ಮಳೆ.
೪. ಗಡಿಯಲ್ಲಿ ವರುರ್ಣಾಭಟ, ಸಂಪರ್ಕ ಕಡಿತಗೊಳ್ಳುವ ಭೀತಿ.
೮. ಮಳೆಗಾಲದ ಪರಿಸ್ಥಿತಿ, ನಿಭಾಯಿಸಲು ಜಿಲ್ಲಾಡಳಿತದಿಂದ ವ್ಯವಸ್ಥಿತ ಕೆಲಸ.
೧೨. ೧೨,೧೫೨ ಎಕರೆ ಜಾಗ ಅರಣ್ಯ ಇಲಾಖೆಯ ಅಧೀನ.
೧೪. ಹಸಿರು ನಾಡಿನಲ್ಲಿ ರಾರಾಜಿಸುತ್ತಿರುವ ತಿರಂಗ.
೧೭. ಕರ್ನಾಟಕ ಪ್ರತಿಬಿಂಬಿಸಿದ ಕೊಡವ ಧಿರಿಸು.
೧೮. ಮಡಿಕೇರಿ ದಸರಾಕ್ಕೆ ೧.ಕೋಟಿ, ಗೋಣಿಕೊಪ್ಪಕ್ಕೆ ೫೦ ಲಕ್ಷ ಘೋಷಣೆ.
೧೯. ಸಿದ್ದರಾಮಯ್ಯ ಭೇಟಿ ವಿರೋಧಿಸಿದ ಬಿಜೆಪಿ, ಹಿಂದೂ ಸಂಘಟನೆ.
೨೧. ಬಿಜೆಪಿ ವರ್ತನೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆ
೨೨. ಹಾರಂಗಿ ಅಣೆಕಟ್ಟೆ ಪುನಶ್ಚೇತನ ಅಭಿವೃದ್ಧಿ ಕಾಮಗಾರಿಗೆ ಅನುಮೋದನೆ.
೨೩. ಜಿಲ್ಲೆಯಾದ್ಯಂತ ತಾ. ೨೪ ರಿಂದ ೨೭ ರವರೆಗೆ ನಿಷೇಧಾಜ್ಞೆ ಜಾರಿ.
೨೪. ಜಿಲ್ಲೆಗೆ ಐಜಿ ಭೇಟಿ, ಬಂದೋಬಸ್ತ್ ಬಗ್ಗೆ ಚರ್ಚೆ.
೨೬. ನಿಷೇಧಾಜ್ಞೆ ಹಿನ್ನೆಲೆಯಲ್ಲಿ ಪೊಲೀಸ್ ಪಥ ಸಂಚಲನ
೨೭. ಕೊಡಗು ಜ್ಞಾನ ಕಾವೇರಿ ವಿಶ್ವವಿದ್ಯಾಲಯಕ್ಕೆ ಸರ್ಕಾರ ಅಸ್ತು.
೨೮. ನಕ್ಷತ್ರ ಆಮೆ ಮಾರಾಟ ಯತ್ನ ಈರ್ವರ ಬಂಧನ
೨೯. ದತ್ತಿ ಸಂಸ್ಥೆಗಳಲ್ಲಿ ದಾಖಲೆ ಪತ್ರಗಳು ಕಡ್ಡಾಯ: ಹೊಸ ಆದಾಯ ತೆರಿಗೆ ನಿಯಮಗಳು.
೩೦. ಕೊಡಗಿನ ಗಡಿ ಪ್ರದೇಶದಲ್ಲಿ ಮತ್ತೆ ದಿಢೀರ್ ಪ್ರವಾಹದಿಂದ ಭಾರೀ ಆತಂಕ. ಪಯಸ್ವಿನಿ ಪ್ರವಾಹ
೩೧. ಜಿಲ್ಲೆಗೆ ಕಾಲಿಟ್ಟ ಹ್ಯಾಶಿಶ್ ಮಾದಕ ದ್ರವ್ಯ ಮಾರಾಟ ಜಾಲತಾ. ೧. ದುಬಾರೆಯಿಂದ ಅತ್ತೂರಿಗೆ ಸಾಕಾನೆಗಳ ಸ್ಥಳಾಂತರ
೧. ಮಡಿಕೇರಿಯಲ್ಲಿ ದಸರಾ ಯುವ ಕಲೋತ್ಸವ ಸಂಭ್ರಮ
೧. ರಾಜಾಸೀಟ್‌ನಲ್ಲಿ ವಿಶ್ವ ಕಾಫಿ ದಿನಾಚರಣೆÀ
೧. ಪಟ್ಟೋಲೆ ಪಳಮೆ (ಕೊಡವ, ಕನ್ನಡ, ಇಂಗ್ಲಿಷ್, ಆವೃತಿ) ಬಿಡುಗಡೆ
೨. ಮಡಿಕೇರಿ ಜನೋತ್ಸವಕ್ಕೆ ಮೆರುಗು ನೀಡಿದ ಜಾನಪದ ದಸರಾ
೨. ಜಿಲ್ಲಾ ಕೇಂದ್ರದಲ್ಲಿ ಆರ್.ಎಸ್.ಎಸ್. ಪಥ ಸಂಚಲನ
೩. ಮಡಿಕೇರಿಯಲ್ಲಿ ಮಕ್ಕಳ ದಸರಾ ಸಂಭ್ರಮ
೩. ಗೋಣಿಕೊಪ್ಪದಲ್ಲಿ ಯುವ ದಸರಾದ ಆಕರ್ಷಣೆ
೪. ಜಿಲ್ಲೆಯಾದ್ಯಂತ ಆಯುಧ ಪೂಜಾ ವೈಭವ
೪. ಮಡಿಕೇರಿ ದಸರಾಕ್ಕೆ ಕವಿಗೋಷ್ಠಿಯ ಆಕರ್ಷಣೆ
೫. ಮಡಿಕೇರಿ, ಗೋಣಿಕೊಪ್ಪದಲ್ಲಿ ಮೇಳೈಸಿದ ದಸರಾ
೮. ಜೂನಿಯರ್ ಇಂಡಿಯಾ ಹಾಕಿ ತಂಡಕ್ಕೆ ಚಂದುರ ಪೂವಣ್ಣ ಆಯ್ಕೆ.
೯. ಮಡಿಕೇರಿಯಲ್ಲಿ ಸಂಭ್ರಮದ ಈದ್ ಮಿಲಾದ್
೧೦. ಮಡಿಕೇರಿ ಸನಿಹ ಮೊದಲ ಸರ್ಕಾರಿ ಗೋ ಶಾಲೆ ಉದ್ಘಾಟನೆ
೧೧. ರಾಷ್ಟಿçÃಯ ಹಾಕಿ ೨೧ ವರ್ಷಗಳ ಬಳಿಕ ಕರ್ನಾಟಕಕ್ಕೆ ಚಿನ್ನ
೧೨. ತಲಕಾವೇರಿಯಲ್ಲಿ ಬಿ.ಜೆ.ಪಿ. ಮಹಿಳಾ ಮೋರ್ಚಾದಿಂದ ಸ್ವಚ್ಛತಾ ಕಾರ್ಯ
೧೩. ಅರೆಭಾಷೆ ಅಕಾಡೆಮಿಯಿಂದ ವಿಶ್ವಕೋಶ ಪುಸ್ತಕಗಳ ಬಿಡುಗಡೆ
೧೪. ಮೇಜರ್ ಆಗಿ ಜಿಲ್ಲೆಯ ಗಾಯನ್ ಗಣಪತಿ ಬಡ್ತಿ.
೧೫. ಭಂಗಡೇಶ್ವರ ಕ್ಷೇತ್ರದಲ್ಲಿ ನಂದಾ ದೀಪ ಪ್ರಜ್ವಲನೆ
೧೭. ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ
೧೮. ಬಲಮುರಿಯಲ್ಲಿ ಸಂಭ್ರಮದ ತುಲಾ ಸಂಕ್ರಮಣ
೧೯. ಗೌಡ ಸಮುದಾಯದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಕಾರ್ಯ
೨೦. ರಾಷ್ಟಿçÃಯ ಅಥ್ಲೆಟಿಕ್ಸ್, ಜಿಲ್ಲೆಯ ಸಿಂಚಲ್‌ಗೆ ಬೆಳ್ಳಿ
೨೧. ತಲಕಾವೇರಿಯಿಂದ ಕಾವೇರಿ ನದಿ ಉತ್ಸವಕ್ಕೆ ಚಾಲನೆ.
೨೧. ಮೇಜರ್ ಆಗಿ ಬಾರಿಕೆ ಲಿಶ್ಮಿತ ಬಡ್ತಿ
೨೧. ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ
೨೨. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ.
೨೪. ನಾಪೋಕ್ಲುವಿನಲ್ಲಿ ರಾಜ್ಯಮಟ್ಟದ ತೆಂಗಿನಕಾಯಿಗೆ
ಗುಂಡು ಹೊಡೆಯುವ ಸ್ಪರ್ಧೆ.
೨೭. ಪೊನ್ನಂಪೇಟೆಯಲ್ಲಿ ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ.
೫ ಎ ಸೈಡ್ ಹಾಕಿ ಪಂದ್ಯಾವಳಿ ಆರಂಭ.
೨೭. ನೂತನ ಸಿ.ಓ.ಎಸ್. ಆಕಾಶ್ ಅಧಿಕಾರ ಸ್ವೀಕಾರ.
೨೭. ಜಿಲ್ಲೆಯಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯಕ್ಕೆ ಸಚಿವ ನಾಗೇಶ್ ಚಾಲನೆ
೨೮. ಕೋಟಿಕಂಠ ಗಾಯನಕ್ಕೆ ಧ್ವನಿಯಾದ ಕೊಡಗು.
೩೦. ಕೊಡಗಿನ ಸೋಮೇಂಗಡ ಗಣೇಶ್ ತಿಮ್ಮಯ್ಯಗೆ
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ.
೩೧. ನಗರದಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡ ಸಂಸ್ಥಾಪನಾ ದಿನ.
ತಾ. ೧. ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ.
೧. ಮಡಿಕೇರಿಯಲ್ಲಿ ಓಣಾ ಘೋಷಂ ಓಣಂ ಸಧ್ಯ.
೧. ನವದೆಹಲಿಯಲ್ಲಿ ಸಿ.ಎನ್.ಸಿ. ಧರಣಿ.
೨. ಆಧುನಿಕತೆಯ ನಡುವೆ ತನ್ನದೇ ಆದ ಅಸ್ಮಿತೆಯನ್ನು ಉಳಿಸಿಕೊಂಡಿ ರುವ ಕನ್ನಡ ಭಾಷೆ.
೫. ಮರಗೋಡಿನಲ್ಲಿ ಅಂತರ್‌ಗ್ರಾಮ ಕ್ರೀಡಾಕೂಟ.
೬. ವೀರಾಜಪೇಟೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಆಗಿ ಯಶೋಧ.
೬. ಕೊಡಗು ಪತ್ರಿಕಾ ಭವನದ ವಾರ್ಷಿಕೋತ್ಸವ.
೬. ಸೋಮವಾರಪೇಟೆಯಲ್ಲಿ ಅನಧಿಕೃತ ಅಂಗಡಿಗಳ ನೆಲಸಮ.
೭. ರೂ. ೧೨ ಕೋಟಿ ವೆಚ್ಚದಲ್ಲಿ ಕೊಡ್ಲಿಪೇಟೆ, ಸೋ.ಪೇಟೆ ರಸ್ತೆ ಕಾಮಗಾರಿಗೆ ಚಾಲನೆ
೮. ಕೊಡಗು ವಿಶ್ವವಿದ್ಯಾಲಯದ ಅಧಿಕೃತ ಘೋಷಣೆ.
೮. ಜಿಲ್ಲೆಯ ಐವರು ಸಹಕಾರಿಗಳಿಗೆ ಕೊಡಗು ಸಹಕಾರ ರತ್ನ ಪ್ರಶಸ್ತಿ ಘೋಷಣೆ.
೮. ಓಂಕಾರೇಶ್ವರ ದೇವಾಲಯದಲ್ಲಿ ತೆಪ್ಪೋತ್ಸವ
೯. ಮತದಾರರ ಪಟ್ಟಿ ಸೇರ್ಪಡೆ ವಿಶೇಷ ಅಭಿಯಾನ ಆರಂಭ.
೧೦. ಪೊನ್ನಂಪೇಟೆ ತಾಲೂಕು ರಸ್ತೆ ಅಭಿವೃದ್ಧಿಗೆ ಚಾಲನೆ.
೧೨. ಜಿಲ್ಲೆಯ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನೆ.
೧೨. ಕುಶಾಲನಗರದಲ್ಲಿ ಗಣಪತಿ ರಥೋತ್ಸವ.
೧೪. ರಾಷ್ಟಿçÃಯ ಅಥ್ಲೆಟಿಕ್ಸ್-ಬೊಳ್ಳಂಡ ಉನ್ನತಿಗೆ ಚಿನ್ನ
೧೪. ಆನೆ ಮಾನವ ಸಂಘರ್ಷ ರೈತ ಸಂಘದಿAದ ಸಭೆ.
೧೬. ಗೋಣಿಕೊಪ್ಪದ ಅಮೃತಗೆ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ.
೧೭. ಬಾಳುಗೋಡುವಿನಲ್ಲಿ ಕೊಡವ ನಮ್ಮೆ ಆರಂಭ.
೧೭ ಕೂಡಿಗೆಯಲ್ಲಿ ಹೆಲಿಪೋರ್ಟ್ ಪರಿಶೀಲಿಸಿದ ತಾಂತ್ರಿಕ ತಂಡ.
೧೭. ಕೊಡಗು ಪತ್ರಕರ್ತರ ಸಂಘದ ವೀರಾಜಪೇಟೆಯ ತಾಲೂಕು ಘಟಕದ ಉದ್ಘಾಟನೆ.
೧೮. ಮಡಿಕೇರಿಯಲ್ಲಿ ವಲಯ ಮಟ್ಟದ ಹಾಕಿ ಪಂದ್ಯಾವಳಿಗೆ ಚಾಲನೆ.
೧೯. ಪೊಲೀಸ್ ಕ್ರೀಡಾಕೂಟಕ್ಕೆ ವರ್ಣರಂಜಿತ ತೆರೆ.
೧೯. ಜಿಲ್ಲೆಯ ಇಬ್ಬರಿಗೆ ರಾಜ್ಯ ಸಹಕಾರಿ ರತ್ನ ಪ್ರಶಸ್ತಿ.
೧೯. ಶಾಸಕ ರಂಜನ್‌ರಿAದ ಮಡಿಕೇರಿ ನಗರ ಸಮಸ್ಯೆ ಪರಿಶೀಲನೆ.
೨೧. ಭಾಗಮಂಡಲಕ್ಕೆ ತರಲ್ಪಟ್ಟ ಕಾವೇರಿ ಆಭರಣ.
೨೨. ಮೂರ್ನಾಡುವಿನಲ್ಲಿ ಹಿಂದೂ ಹಾಕಿ ಪಂದ್ಯಾಟಕ್ಕೆ ಚಾಲನೆ.
೨೩. ನಾಪೋಕ್ಲು ಅತಿಥಿ ಶಿಕ್ಷಕರ ವಜಾ ಖಂಡಿಸಿ ಪ್ರತಿಭಟನೆ.
೨೩. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಪ್ರಥಮ ದರ್ಜೆಯ ಸಹಾಯಕಿ ಲತಾ ಆಚಾರ್ ಲೋಕಾಯುಕ್ತ ಬಲೆಗೆ.
೨೩. ಕುಶಾಲನಗರದಲ್ಲಿ ಗಣಪತಿ ರಥೋತ್ಸವ.
೨೫. ದೊಡ್ಡ ಕಣಗಾಲಿನಲ್ಲಿ ಜೈನ ಶಾಸನಗಳ ಪತ್ತೆ.
೨೫. ಜಿಲ್ಲಾಧಿಕಾರಿಯಿಂದ ಕೋಟೆ ಕಾಮಗಾರಿ ಪರಿಶೀಲನೆತಾ.೨. ಮುಖ್ಯ ರಸ್ತೆಯಲ್ಲಿ ದರ್ಶನ ನೀಡಿದ ಹುಲಿರಾಯ.
೨. ವಿಘ್ನನಿವಾರಕನಿಗೆ ಭಕ್ತಿಪೂರ್ವಕ ನಮನ.
೨. ಮಳೆಯ ಅವಾಂತರ.
೩. ಮೈಸೂರು ದಸರಾದಲ್ಲಿ ಜಿಲ್ಲೆಯ ಸಾಕಾನೆಗಳ ಪರಾಮ್ಯ
೫. ಪತ್ರಿಕಾ ವಿತರಕರ ಶ್ರೇಯೋಭಿವೃದ್ಧಿಗೆ ಯೋಜನೆ ಅಗತ್ಯ. ಜಿಲ್ಲಾಧಿಕಾರಿ ಸತೀಶ.
೭. ಕಾನ್ವೆಂಟ್ ಜಂಕ್ಷನ್‌ನಲ್ಲಿ ಕಾರಂಜಿ.
೮. ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಸ್ಮರಣೆ.
೯. ದಸರಾ ರಾತ್ರಿ ಸದ್ದುಗದ್ದಲಕ್ಕೆ ಕಡಿವಾಣ.
೯. ಜಿಲ್ಲೆಯಾದ್ಯಂತ ಸಂಭ್ರಮದ ಓಣಂ ಆಚರಣೆ.
೧೧. ಹಾಕಿಯಲ್ಲಿ ಪ್ರಶಸ್ತಿ.
೧೩. ಮೈನವಿರೇಳಿಸಿದ ವಿಸರ್ಜ ನೋತ್ಸವ-ಗಮನ ಸೆಳೆದ ಕಥಾನಕ.
೧೩. ಗಾಂಧಿಮೈದಾನದಲ್ಲಿ ನಿರ್ಮಾಣಗೊಂಡ ಶಾಶ್ವತ ಗ್ಯಾಲರಿ.
೧೪. ಸಿ.ಸಿ.ಕ್ಯಾಮರಾ ಹೆಚ್ಚಳಕ್ಕೆ ಶಾಸಕ ರಂಜನ್ ಆಗ್ರಹ.
೧೫. ‘ಸಂದೂಕ’ ಕೊಡವ ಸಂಸ್ಕೃತಿಯ ವರ್ಚುವಲ್ ವಸ್ತು ಸಂಗ್ರಹಾಲಯ
೧೬. ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡ ಹುಲಿರಾಯ.
೧೬. ಕೊಡಗಿನಿಂದ ಕ್ರಿಕೆಟ್‌ನಲ್ಲಿ ದೇಶ ಪ್ರತಿನಿಧಿಸಿದ ಹೆಮ್ಮೆ.
(ಕ್ರಿಕೆಟಿಗ ರಾಬಿನ್ ಉತ್ತಪ್ಪ)
೨೧. ಜಾನುವಾರುಗಳನ್ನು ಬಲಿ ಪಡೆಯುತ್ತಿದ್ದ ಹುಲಿ ಸೆರೆ. (ಸಿದ್ದಾಪುರ)
೨೫. ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ಸಾಂಸ್ಕೃತಿಕ ಕಲರವ
೨೭. ಚಿರತೆ ಹೆಜ್ಜೆ ಪತ್ತೆ.
೨೭. ಕರಗ ಉತ್ಸವದೊಂದಿಗೆ ದಸರಾ ಹಬ್ಬಕ್ಕೆ ಚಾಲನೆ (ಮಡಿಕೇರಿ)
೩೦ ಕೋವಿ ಹಕ್ಕು ಪ್ರಶ್ನೆ ಮುಂದೂಡಿಕೆ.ತಾ. ೧. ದುಬಾರೆಯಿಂದ ಅತ್ತೂರಿಗೆ ಸಾಕಾನೆಗಳ ಸ್ಥಳಾಂತರ
೧. ಮಡಿಕೇರಿಯಲ್ಲಿ ದಸರಾ ಯುವ ಕಲೋತ್ಸವ ಸಂಭ್ರಮ
೧. ರಾಜಾಸೀಟ್‌ನಲ್ಲಿ ವಿಶ್ವ ಕಾಫಿ ದಿನಾಚರಣೆÀ
೧. ಪಟ್ಟೋಲೆ ಪಳಮೆ (ಕೊಡವ, ಕನ್ನಡ, ಇಂಗ್ಲಿಷ್, ಆವೃತಿ) ಬಿಡುಗಡೆ
೨. ಮಡಿಕೇರಿ ಜನೋತ್ಸವಕ್ಕೆ ಮೆರುಗು ನೀಡಿದ ಜಾನಪದ ದಸರಾ
೨. ಜಿಲ್ಲಾ ಕೇಂದ್ರದಲ್ಲಿ ಆರ್.ಎಸ್.ಎಸ್. ಪಥ ಸಂಚಲನ
೩. ಮಡಿಕೇರಿಯಲ್ಲಿ ಮಕ್ಕಳ ದಸರಾ ಸಂಭ್ರಮ
೩. ಗೋಣಿಕೊಪ್ಪದಲ್ಲಿ ಯುವ ದಸರಾದ ಆಕರ್ಷಣೆ
೪. ಜಿಲ್ಲೆಯಾದ್ಯಂತ ಆಯುಧ ಪೂಜಾ ವೈಭವ
೪. ಮಡಿಕೇರಿ ದಸರಾಕ್ಕೆ ಕವಿಗೋಷ್ಠಿಯ ಆಕರ್ಷಣೆ
೫. ಮಡಿಕೇರಿ, ಗೋಣಿಕೊಪ್ಪದಲ್ಲಿ ಮೇಳೈಸಿದ ದಸರಾ
೮. ಜೂನಿಯರ್ ಇಂಡಿಯಾ ಹಾಕಿ ತಂಡಕ್ಕೆ ಚಂದುರ ಪೂವಣ್ಣ ಆಯ್ಕೆ.
೯. ಮಡಿಕೇರಿಯಲ್ಲಿ ಸಂಭ್ರಮದ ಈದ್ ಮಿಲಾದ್
೧೦. ಮಡಿಕೇರಿ ಸನಿಹ ಮೊದಲ ಸರ್ಕಾರಿ ಗೋ ಶಾಲೆ ಉದ್ಘಾಟನೆ
೧೧. ರಾಷ್ಟಿçÃಯ ಹಾಕಿ ೨೧ ವರ್ಷಗಳ ಬಳಿಕ ಕರ್ನಾಟಕಕ್ಕೆ ಚಿನ್ನ
೧೨. ತಲಕಾವೇರಿಯಲ್ಲಿ ಬಿ.ಜೆ.ಪಿ. ಮಹಿಳಾ ಮೋರ್ಚಾದಿಂದ ಸ್ವಚ್ಛತಾ ಕಾರ್ಯ
೧೩. ಅರೆಭಾಷೆ ಅಕಾಡೆಮಿಯಿಂದ ವಿಶ್ವಕೋಶ ಪುಸ್ತಕಗಳ ಬಿಡುಗಡೆ
೧೪. ಮೇಜರ್ ಆಗಿ ಜಿಲ್ಲೆಯ ಗಾಯನ್ ಗಣಪತಿ ಬಡ್ತಿ.
೧೫. ಭಂಗಡೇಶ್ವರ ಕ್ಷೇತ್ರದಲ್ಲಿ ನಂದಾ ದೀಪ ಪ್ರಜ್ವಲನೆ
೧೭. ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ
೧೮. ಬಲಮುರಿಯಲ್ಲಿ ಸಂಭ್ರಮದ ತುಲಾ ಸಂಕ್ರಮಣ
೧೯. ಗೌಡ ಸಮುದಾಯದಿಂದ ತಲಕಾವೇರಿಯವರೆಗೆ ಸ್ವಚ್ಛತಾ ಕಾರ್ಯ
೨೦. ರಾಷ್ಟಿçÃಯ ಅಥ್ಲೆಟಿಕ್ಸ್, ಜಿಲ್ಲೆಯ ಸಿಂಚಲ್‌ಗೆ ಬೆಳ್ಳಿ
೨೧. ತಲಕಾವೇರಿಯಿಂದ ಕಾವೇರಿ ನದಿ ಉತ್ಸವಕ್ಕೆ ಚಾಲನೆ.
೨೧. ಮೇಜರ್ ಆಗಿ ಬಾರಿಕೆ ಲಿಶ್ಮಿತ ಬಡ್ತಿ
೨೧. ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ
೨೨. ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ.
೨೪. ನಾಪೋಕ್ಲುವಿನಲ್ಲಿ ರಾಜ್ಯಮಟ್ಟದ ತೆಂಗಿನಕಾಯಿಗೆ
ಗುಂಡು ಹೊಡೆಯುವ ಸ್ಪರ್ಧೆ.
೨೭. ಪೊನ್ನಂಪೇಟೆಯಲ್ಲಿ ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ.
೫ ಎ ಸೈಡ್ ಹಾಕಿ ಪಂದ್ಯಾವಳಿ ಆರಂಭ.
೨೭. ನೂತನ ಸಿ.ಓ.ಎಸ್. ಆಕಾಶ್ ಅಧಿಕಾರ ಸ್ವೀಕಾರ.
೨೭. ಜಿಲ್ಲೆಯಲ್ಲಿ ಪವಿತ್ರ ಮೃತ್ತಿಕೆ ಸಂಗ್ರಹಣೆ ಕಾರ್ಯಕ್ಕೆ ಸಚಿವ ನಾಗೇಶ್ ಚಾಲನೆ
೨೮. ಕೋಟಿಕಂಠ ಗಾಯನಕ್ಕೆ ಧ್ವನಿಯಾದ ಕೊಡಗು.
೩೦. ಕೊಡಗಿನ ಸೋಮೇಂಗಡ ಗಣೇಶ್ ತಿಮ್ಮಯ್ಯಗೆ
ರಾಜ್ಯೋತ್ಸವ ಪ್ರಶಸ್ತಿ ಪ್ರಕಟ.
೩೧. ನಗರದಲ್ಲಿ ಗುಡ್ಡೆಮನೆ ಅಪ್ಪಯ್ಯ ಗೌಡ ಸಂಸ್ಥಾಪನಾ ದಿನ.
೧. ಸಾರ್ವಜನಿಕ ಕೆಲಸ ಕಾರ್ಯದಲ್ಲಿ ನಿರ್ಲಕ್ಷö್ಯ ತೋರಿದರೆ ಶಿಸ್ತು-ಕ್ರಮ.
೨. ಕೇರಳದ ಖಾಸಗಿ ಬಸ್‌ಗಳಿಗೆ ದಂಡ.
೨. ಕೋಳಿಗೂಡಿನಲ್ಲಿ ಪಾಳುಬಿದ್ದಿರುವ ನಿರಾಶ್ರಿತರ ಮನೆಗಳು.
೪. ರಗ್ಬಿ ಕ್ರೀಡೆಯಲ್ಲಿ ಕೊಡಗು ಪ್ರಥಮ.
೮. ಬೆಳೆ ಹಾನಿ-ಕೊಡಗಿಗೆ ೧೧೩ ಕೋಟಿ ಬಿಡುಗಡೆ
೯. ಮಡಿಕೇರಿ ಕೋಟೆಯಲ್ಲಿ ಸಾಂಪ್ರದಾಯಿಕ ಹುತ್ತರಿ ಕೋಲಾಟ.
೯. ಸಂಭ್ರಮದ ಹುತ್ತರಿ: ಧಾನ್ಯಲಕ್ಷಿö್ಮಗೆ ಸ್ವಾಗತ.
೧೧. ರಾಜಾಸೀಟ್‌ನಲ್ಲಿ ಘಮಘಮಿಸಿದ ಕಾಫಿ ಉತ್ಸವ.
೧೨. ವೈದ್ಯರು-ಸಿಬ್ಬಂದಿಯ ಕೊರತೆ ಎದುರಿಸುತ್ತಿದ್ದ ಪಶು ಆಸ್ಪತ್ರೆ.
೧೪. ಅನ್ನದಾತನಿಗೆ ಅಡ್ಡಿಯಾದ ಅಕಾಲಿಕ ಮಳೆ.
೧೫. ಓಂಕಾರೇಶ್ವರ ದೇಗುಲ ಮೂಲ ಸ್ವರೂಪಕ್ಕೆ ಹಾನಿ.
೧೬. ಬೇಗೂರು-ಬ್ರಹ್ಮಗಿರಿ ಆನೆ ಕಾರಿಡಾರ್ ನೆನೆಗುದಿಯಲ್ಲಿ
೧೮. ನಾಡ ಪದೆ ಆಶಾ ರಂಗಪ್ರವೇಶಕ್ಕೆ ಪ್ರಶಸ್ತಿಯ ಗರಿ.
೧೯. ಸ್ಕೀಯಿಂಗ್ ಸ್ಪರ್ಧೆ: ತೆಕ್ಕಡ ಭವಾನಿಗೆ ಬೆಳ್ಳಿ.
೨೩. ಮರಕಡಿತಲೆ-ರಹದಾರಿ ದುರ್ಬಳಕೆ ಆರೋಪ.
೨೫. ಐ.ಪಿ.ಎಲ್.ಗೆ ವಿದ್ವತ್ ಕಾವೇರಪ್ಪ.
೨೫. ರಾಜಾಸೀಟಿನಲ್ಲಿ ಪಸರಿಸಿದ ಜೇನಿನ ಸವಿ.
೨೬. ಜಿಲ್ಲೆಯಲ್ಲಿ ಸಂಭ್ರಮದ ಕ್ರಿಸ್‌ಮಸ್ ಆಚರಣೆ.
೨೮. ಕಾಡುಕೋಣಕ್ಕೆ ಗುಂಡೇಟು.
೨೯. ಈಚುಮಾಡುವಿನಲ್ಲಿದ್ದ ೪೦ಕ್ಕೂ ಅಧಿಕ ಅಕ್ರಮ ಗುಡಿಸಲು ತೆರವು.
೩೦. ತಣಲ್ ಆಶ್ರಮದಲ್ಲಿ ಐಸಿಯು ಘಟಕ ಉದ್ಘಾಟನೆ.
೩೦. ಗೋಣಿಕೊಪ್ಪದಲ್ಲಿ ಸಿ.ಸಿ. ಕ್ಯಾಮರ ಕಳವು-ಆರೋಪಿ ಬಂಧನ
೩೧. ಮೊಗೇರ ಸಮುದಾಯದವರಿಗೆ ವಸತಿ ಕಲ್ಪಿಸಲು ಒತ್ತಾಯ-ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ.
೨೬. ಅ.ಕೋ.ಸ. ನೂತನ ಅಧ್ಯಕ್ಷರಾಗಿ ಪರದಂಡ ಸುಬ್ರಹ್ಮಣಿ ಆಯ್ಕೆ.
೨೮. ಮಡಿಕೇರಿಯಲ್ಲಿ ಸ್ಕೌಟ್ಸ್ಗೈಡ್ ಮೂಲಭೂತ ತರಬೇತಿ ಶಿಬಿರ
೨೯. ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಸುಬ್ರಹ್ಮಣ್ಯಷಷ್ಠಿ ಆಚರಣೆ.
೩೦. ನಾಪೋಕ್ಲುವಿನಲ್ಲಿ ಅನುಪಮಾ ಜ್ಞಾಪಕಾರ್ಥ ಹಾಕಿ ಪಂದ್ಯಾಟ ಆರಂಭ.ತಾ. ೨. ಜನರಲ್ ತಿಮ್ಮಯ್ಯ ಮ್ಯೂಸಿಯಂಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ.
೩. ದ. ಕೊಡಗಿನ ಕೆ.ಬಾಡಗದಲ್ಲಿ ವಿದ್ಯುತ್ ಸ್ಪರ್ಶದಿಂದ ಕಾಡಾನೆ ಸಾವು.
೫. ಸೋ.ಪೇಟೆಯಲ್ಲಿ ಅಮರ್ ಜವಾನ್ ಸ್ಮಾರಕ್ಕೆ ನಿರ್ಮಾಣಕ್ಕೆ ಶಿಲಾನ್ಯಾಸ.
೭. ಹಾರಂಗಿ ಜಲಾಶಯಕ್ಕೆ ಕಂದಾಯ ಸಚಿವ ಅಶೋಕ್ ಭೇಟಿ.
೮. ಭೂಕಂಪನ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ಆಗಮನ.
೧೧. ಜಿಲ್ಲೆಯಾದ್ಯಂತ ಬಕ್ರೀದ್ ಆಚರಣೆ.
೧೩. ಕೊಡಗಿಗೆ ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಭೇಟಿ: ಅತಿವೃಷ್ಟಿ ಹಾನಿ ಕುರಿತು ಸಭೆ.
೧೮. ಸಾಮಾಜಿಕ ಜಾಲತಾಣದಲ್ಲಿ ಕಾವೇರಿ: ಕೊಡವರ ಅವಹೇಳನ, ಆರೋಪಿ ಬಂಧನ.
೧೯. ಎಸಿಬಿ ಬಲೆಗೆ ಬಿದ್ದ ಜಿಲ್ಲಾ ಖಜಾನೆಯ ಗುಮಾಸ್ತ.
೨೧. ಅಕ್ರಮ ಗೋ ಸಾಗಾಟದ ವಿರುದ್ಧ ಮರಗೋಡಿನಲ್ಲಿ ಪ್ರತಿಭಟನೆ.
೨೪. ಕಗ್ಗೋಡ್ಲುವಿನಲ್ಲಿ ರಾಜ್ಯಮಟ್ಟದ ಕೆಸರು ಗದ್ದೆ ಕ್ರೀಡಾಕೂಟ.
೨೬. ನೆಲ್ಲಿಹುದಿಕೇರಿ ಬಳಿ ವಿದ್ಯುತ್ ಸ್ಪರ್ಶಕ್ಕೆ ಎರಡು ಕಾಡಾನೆ ಬಲಿ
೨೭. ಕೊಡಗಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ.
೨೯. ಮಡಿಕೇರಿಯಲ್ಲಿ ಆನೆ ದಂತ, ನಕ್ಷತ್ರ ಆಮೆ ಮಾರಾಟ ಯತ್ನ, ಐವರ ಬಂಧನ.
೨೯. ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆ.
೩೦. ಪೊಲೀಸ್ ಕಾರ್ಯವೈಖರಿ ವಿರುದ್ಧ ಮಡಿಕೇರಿಯಲ್ಲಿ ಹಿ.ಜಾ.ವೇ. ವೇದಿಕೆಯಿಂದ ಬೃಹತ್ ಪ್ರತಿಭಟನೆ.