ತಾ. ೧. ಭಾರತ ಹಾಕಿ ತರಬೇತಿ ಕ್ಯಾಂಪ್‌ನಲ್ಲಿ ಜಿಲ್ಲೆಯ ಲಿಖಿತ್ ಹಾಗೂ ಆಭರಣ್.
೧. ಆನೆಗಳ ಧಾಳಿಯಿಂದ ಫಸಲು ಸರ್ವನಾಶ. (೬ನೇ ಹೊಸಕೋಟೆ)
೨. ನಿಶಾನೆಮೊಟ್ಟೆಯಲ್ಲಿ ಮತ್ತೆ ಅಕ್ರಮ ಹರಳುಕಲ್ಲು ದಂಧೆ.
೨. ಪ್ಯಾರಾ ಮಾಸ್ಟರ್ ಕ್ರೀಡಾಕೂಟ-ಲೋಹಿತ್‌ಗೆ ಚಿನ್ನದ ಪದಕ.
೩. ರಾಜಾಸೀಟ್‌ನಲ್ಲಿ ವಾಲಗದ ನಿನಾದ.
೩. ಚೌರೀರ ಹಾಕಿ-ಪುಟ್ಭಾಲ್ ಕಪ್: ನೆಲ್ಲಮಕ್ಕಡ, ಬಲ್ಲಚಂಡ ಚಾಂಪಿಯನ್.
೪. ಮಕ್ಕಳ ಲಸಿಕಾ ಅಭಿಯಾನಕ್ಕೆ ಶ್ರೀನಿವಾಸ ಪೂಜಾರಿ ಚಾಲನೆ.
೬. ಹಸುಗಳ ಜೊತೆ ಹೆಜ್ಜೆ ಇಟ್ಟ ಜಿಂಕೆ ಮರಿ. (ಮಡಿಕೇರಿ)
೭. ಹರಳು ಕಲ್ಲು ದಂಧೆ: ಕಠಿಣ ಕ್ರಮಕ್ಕೆ ಸೂಚನೆ.
೭. ಅರಣ್ಯ ಇಲಾಖೆ ಅಂಗಳ ದಲ್ಲಿಯೇ ಹೊಂಡ ತೋಡಿದರು.
೮. ಅರಣ್ಯ ಇಲಾಖಾ ಕ್ಯಾಂಪ್ ನಲ್ಲಿಯೇ ಬಿಡಾರ ಹೂಡಿದ್ದ ದಂಧೆಕೋರರು.
೯. ಜೂನಿಯರ್ ಮಹಿಳಾ ಹಾಕಿ ರಾಷ್ಟಿçÃಯ ಶಿಬಿರಕ್ಕೆ ಜಿಲ್ಲೆಯ ನಾಲ್ವರು. (ಲಿಖಿತಾ, ಶಯ, ಆದಿರ, ದೇಚಮ್ಮ)
೯. ಸತ್ತವರ ಹೆಸರಿನಲ್ಲಿ ಲಕ್ಷಾಂತರ ಮೌಲ್ಯದ ತೇಗದ ಮರಗಳ ಹನನ.
೧೨. ಮಡಿಕೇರಿ ರಸ್ತೆ ನಿರ್ಮಾಣಕ್ಕೆ ರೂ. ೫ ಕೋಟಿ-ಖಾಸಗಿ ನಿರ್ವಹಣೆಗೆ ಬಸ್ ನಿಲ್ದಾಣ.
೧೩. ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣ.
೧೪. ಭರದಿಂದ ಸಾಗಿರುವ ಕೊಡಗಿನ ಬೃಹತ್ ವಸತಿ ಶಾಲೆ ನಿರ್ಮಾಣ ಕಾಮಗಾರಿ (ಸೋಮವಾರಪೇಟೆ).
೧೫. ಅಡುಗೆ ಅನಿಲಕ್ಕೆ ಹೆಚ್ಚಿಗೆ ದರ ಪಡೆಯದಂತೆ ಸೂಚನೆ.
೧೭. ಲೋಕಾರ್ಪಣೆಗೆ ಕಾದಿರುವ ಕೂಟುಹೊಳೆ ನೂತನ ಸೇತುವೆ.
೧೭. ಶಾಂತಳ್ಳಿಯಲ್ಲಿ ವೈಭವದ ಶ್ರೀ ಕುಮಾರಲಿಂಗೇಶ್ವರ ರಥೋತ್ಸವ.
೧೮. ಜಂಬೂರು ನಿರಾಶ್ರಿತರ ಬಡಾವಣೆಯಲ್ಲಿ ಸಮಸ್ಯೆಗಳ ಸರಮಾಲೆ.
೧೯. ಕೋವಿಡ್‌ನಿಂದ ಸಾವನ್ನಪ್ಪಿದ ೩೩೧ ಮಂದಿ ಕುಟುಂಬಕ್ಕೆ ಪರಿಹಾರ.
೨೦. ಲಂಚ ಸ್ವೀಕರಿಸುತ್ತಿದ್ದ ಉಪ ತಹಶೀಲ್ದಾರ್ ಎಸಿಬಿ ಬಲೆಗೆ.
೨೦. ಕೊಡವ ಭಾಷೆಯನ್ನು ರಾಜ್ಯದ ೩ನೇ ಭಾಷೆಯಾಗಿಸಲು ಪ್ರಯತ್ನ.
೨೩. ಜಂಬೂರು ನಿರಾಶ್ರಿತರ ಬಡಾವಣೆಯಲ್ಲಿ ಮನೆಗಳ ದುರಸ್ತಿ ಕಾರ್ಯ ಆರಂಭ.
೨೪. ರಸ್ತೆ ಬದಿ ಕಂಡು ಬಂದ ಹುಲಿ. (ಸಿದ್ದಾಪುರ).
೨೫. ಸರ್ಕಾರದ ಅವಕೃಪೆಯಲ್ಲಿ ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆ.
೨೭. ತಲಕಾವೇರಿಗೆ ಸಚಿವರ ಭೇಟಿ.
೨೯. ಸರಳತೆಯ ನಡುವೆ ಫಿ. ಮಾ. ಕಾರ್ಯಪ್ಪರಿಗೆ ಭಾವಪೂರ್ಣ ನಮನ.
೩೧. ರೂ. ೯ ಕೋಟಿ ವೆಚ್ಚದ ಜಿಲ್ಲಾ ಪೊಲೀಸ್ ಕಚೇರಿ ಸಂಕೀರ್ಣ ಕಾಮಗಾರಿ ಆರಂಭ. ತಾ. ೧. ಕೂಟುಹೊಳೆ ಸೇತುವೆ: ಸಂಚಾರಕ್ಕೆ ಮುಕ್ತ
೩. ಕುಟ್ಟಂದಿ ಬಳಿ ಹಾಡಹಗಲೇ ಹುಲಿ ಧಾಳಿ.
೩. ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಸಿ. ಎಂ. ಪೂಣಚ್ಚ ಹೆಸರು ಶಿಫಾರಸ್ಸು.
೪. ಮನೆ ಕೊಟ್ಟು ವರುಷಗಳಾಗುತ್ತಾ ಬಂದರೂ ಗೂಡು ಸೇರಲಾಗದ ಸಂತ್ರಸ್ತರು.
೭. ಮೂರ್ನಾಡಿನಲ್ಲೊಂದು ೭ ತಲೆಮಾರುಗಳ ಹಿಂದಿನ ಪುಟ್ಟ ಅರಮನೆ
೮. ಹೆದ್ದಾರಿ ಅಭಿವೃದ್ಧಿಗೆ ಮುಖ್ಯಮಂತ್ರಿ ಪ್ರತಾಪ್‌ಸಿಂಹ ಮನವಿ.
೮. ಕೊಡಗಿನಲ್ಲಿಯೂ ಸೃಷ್ಟಿಯಾದ ಹಿಜಾಬ್-ಕೇಸರಿ ಶಾಲು ವಿವಾದ.
೯. ಭಾರತ ಜೂನಿಯರ್ ಹಾಕಿ ಶಿಬಿರ: ಜಿಲ್ಲೆಯ ಮೂವರು ಆಟಗಾರರು (ಚಿರನ್, ಪೂವಣ್ಣ, ಭವಿನ್)
೧೦. ಜಿಲ್ಲೆಯ ಪ್ರತಿಭೆಗಳಿಗೆ ವರದಾನವಾಗಲಿರುವ ಕ್ರಿಕೆಟ್ ಸ್ಟೇಡಿಯಂ
೧೨. ಮಡಿಕೇರಿ ಒಳಚರಂಡಿ ಯೋಜನೆ: ತ್ವರಿತವಾಗಿ ಪೂರ್ಣಗೊಳಿಸಲು ರಂಜನ್ ಸೂಚನೆ.
೧೪. ಕೆಸರಿನ ಗುಂಡಿಗೆ ಬಿದ್ದ ಕಾಡಾನೆಯ ರಕ್ಷಣೆ. (ದುಬಾರೆ)
೧೫. ಇಂದಿರಾ ಕ್ಯಾಂಟೀನ್‌ಗೆ ಆಹಾರದ ಬರ.
೧೫. ಸೈನಿಕರು-ಕುಟುಂಬದವರಿಗೆ ಮನೆ ಕಂದಾಯದಲ್ಲಿ ಶೇ. ೫೦ ರಿಯಾಯಿತಿ.
೧೬. ಅಶ್ವಿನಿ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸಾ ಕೊಠಡಿ-ಡಯಾಲಿಸಿಸ್ ಘಟಕ.
೧೭. ಜಿಲ್ಲೆಯ ನೂತನ ಎಸ್.ಪಿ. ಆಗಿ ಮಲಚೀರ ಅಯ್ಯಪ್ಪ.
೧೭. ಡೆಪ್ಯುಟಿ ಚೀಫ್ ಆಫ್ ಆರ್ಮಿ ಸ್ಟಾಫ್ ಆಗಿ ಬನ್ಸಿ ಪೊನ್ನಪ್ಪ ನೇಮಕ.
೧೮. ಮೈಸೂರು-ಕುಶಾಲನಗರದ ರೈಲ್ವೆ ಮಾರ್ಗಕ್ಕೆ ೧೦೦೦ ಕೋಟಿ ರೂ. ಅನುದಾನ.
೧೯. ಕಾಫಿ ಗಿಡದ ಎಲೆಗಳಿಂದ ಪಾನೀಯ ತಯಾರಿ: ತಂತ್ರಜ್ಞಾನ ಮಾರಾಟಕ್ಕೆ ಸಿದ್ಧ.
೨೧. ಮನೆ ಇದ್ದವರಿಗೆ ಮನೆ... ಎಲ್ಲಾ ಕಳೆದುಕೊಂಡವರಿಗಿಲ್ಲ ಆಶ್ರಯ.
೨೨. ದ.ಕೊಡಗಿನಲ್ಲಿ ಮುಂದುವರಿದ ಹುಲಿ ಧಾಳಿ.
೨೨. ಕೊಡವ ಮಕ್ಕಡ ಕೂಟದಿಂದ ೫೨ನೇ ಪುಸ್ತಕ ಲೋಕಾರ್ಪಣೆ.
೨೩. ಜಿಲ್ಲೆಗೆ ನೂತನ ಎ.ಡಿ.ಸಿ. ಡಾ. ನಂಜುAಡೇಗೌಡ.
೨೩. ಜೀರ್ಣೋದ್ಧಾರಗೊಂಡಿರುವ ಇರ್ಪು ರಾಮೇಶ್ವರ ಕ್ಷೇತ್ರ.
೨೬. ಶ್ರದ್ಧಾಭಕ್ತಿಯಿಂದ ನಡೆದ ಚಿನ್ನತಪ್ಪ ಉತ್ಸವ.
೨೬. ಎಮ್ಮೆಮಾಡು ಊರೂಸ್‌ಗೆ ಚಾಲನೆ.
೨೭. ಕಾಡಾನೆಗಳ ದಾಂಧಲೆ; ಬೆಳೆ ನಾಶ
೨೮. ಕೊಡಗಿನಲ್ಲಿ ೩೧೮ ಸಹಕಾರಿ ಸಂಘಗಳು ಸಕ್ರಿಯ. ತಾ.೧. ಹೊಸ್ಕೇರಿಯಲ್ಲಿ ಉದ್ಭವ ಲಿಂಗದ ಚಿಲಿಪಿಲಿ ದೇವಾಲಯ.
೩. ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಶಿವರಾತ್ರಿ ಆಚರಣೆ.
೪. ‘‘ಶಕ್ತಿ’’ಗೆ ೬೫ ತುಂಬಿದ ಹಿರಿಮೆ.
೬. ಧಾರ್ಮಿಕ ದತ್ತಿ ಇಲಾಖೆ ಯಿಂದ ಮುಕ್ತಗೊಂಡ ದೇಗುಲ ಗಳು.
೭. ಕೊಂಬಾಟ್ ನೃತ್ಯದೊಂದಿಗೆ ಭಗವತಿ ಉತ್ಸವಕ್ಕೆ ತೆರೆ.
೮. ಸೋಮವಾರಪೇಟೆಯಲ್ಲಿ ಹಿಂದೂ ಜನಜಾಗೃತಿ ಸಮಾವೇಶ.
೯. ಕಾಡಾನೆ-ಹುಲಿಧಾಳಿ: ಆತಂಕಕಾರಿಯಾಗಿರುವ ಕೊಡಗಿನ ಪರಿಸ್ಥಿತಿ.
೯. ಸಕಲೇಶಪುರದ ಮೌಂಟೇನ್ ಟಸ್ಕರ್; ಈಗ ದುಬಾರೆಯಲ್ಲಿ ಭೀಷ್ಮ
೧೦. ಶುಂಠಿಗೆ ಸತತ ಬೆಲೆ ಕುಸಿತ; ಕಲ್ಲಂಗಡಿ ಮೊರೆ ಹೋಗುತ್ತಿರುವ ರೈತ.
೧೧. ತಲಕಾವೇರಿಯನ್ನು ಪವಿತ್ರ ಅಧ್ಯಾತ್ಮಿಕ ಶ್ರದ್ಧಾ ಕೇಂದ್ರವಾಗಿಸಲು ಸಿ.ಎನ್.ಸಿ. ಆಗ್ರಹ.
೧೨. ಓಂಕಾರೇಶ್ವರ ದೇವಾಲಯಕ್ಕೆ ಸಮಿತಿ ರಚಿಸಲು ಮನವಿ.
೧೩. ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ: ಅಪ್ಪಚ್ಚು ರಂಜನ್.
೧೫. ಅಕ್ರಮ ಹರಳುಕಲ್ಲು ದಂಧೆ ಹತ್ತಿಕ್ಕಲು ಸರಕಾರ ದಿಂದ ಕ್ರಮ.
೧೮. ಯುದ್ಧ ಎದುರಿಸಿದ ಅಪ್ಪಣ್ಣ ತಾತನಿಗೆ ೧೦೦ರ ಸಂಭ್ರಮ.
೧೮. ಹಿಜಾಬ್ ತೀರ್ಪು; ಮುಸ್ಲಿಂ ವರ್ತಕರಿಂದ ಬಂದ್.
೨೦. ಭಾಗಮಂಡಲ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ.
೨೨. ಅಕಾಡೆಮಿಗಳಿಗೆ ಅನುದಾನದ ಕೊರತೆ; ಕಾರ್ಯ ಚಟುವಟಿಕೆಗಳಿಗೆ ಅಡ್ಡಿ.
೨೪. ಕಾವೇರಿ ನದಿಗೆ ತ್ಯಾಜ್ಯ ಎಸೆಯದಂತೆ ಕ್ರಮ.
೨೪. ರಾಷ್ಟಿçÃಯ ಹಾಕಿ ಪಂದ್ಯಾವಳಿಗೆ ಕೊಡಗಿನ ಹನ್ನೆರಡು ಆಟಗಾರ್ತಿಯರು.
೨೬. ವಿಶೇಷಚೇತನರ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡಿಸಿದ ಬಣ್ಣದ ಚಿತ್ತಾರ.
೨೭. ಪುತ್ತು ಭಗವತಿ ಉತ್ಸವ; ಪೊಮ್ಮಂಗಲ ಹರಕೆ ಸಲ್ಲಿಕೆ.
೨೮. ಅಚ್ಚರಿಯ ಅತಿಥಿಗಳು.
(ಮಡಿಕೇರಿ ನಗರದಲ್ಲಿ ಮುಳ್ಳಂದಿಗಳು)
೩೦. ಕೋವಿ ವಿನಾಯಿತಿ ವಿಚಾರ ಸುಪ್ರೀಂ ಕೋರ್ಟ್ನಿಂದ ನೋಟೀಸ್.
೩೧. ಕಾವೇರಿ ನದಿ ಗಡಿ ಗುರುತು-ಗ್ರಾಮ ನಕಾಶೆಯಲ್ಲಿ ದಾಖಲು.
೩೧. ಕಾಮನ್‌ವೆಲ್ತ್-ಏಷ್ಯನ್ ಗೇಮ್ಸ್ಗೆ ಬಬಿನ್ ಬೆಳ್ಯಪ್ಪ.ತಾ.೧. ಪದ್ಮಭೂಷಣ ಖ್ಯಾತಿಯ ಸೇನಾನಿಗೆ ಭಾವಪೂರ್ಣ ನಮನ.
೨. ಆನೆದಂತ ಸಾಗಾಟ ಯತ್ನ-ಮೂವರ ಬಂಧನ.
೩. ದೇಶದ ವಿವಿಧೆಡೆ ಕಂಪಿಸಿದ ಭೂಮಿ.
೫. ಪ್ರಧಾನ್ ಸೋಮಣ್ಣಗೆ ಏಕಲವ್ಯ ಪ್ರಶಸ್ತಿ.
೫. ಕಾಫಿ ರಫ್ತಿನಲ್ಲಿ ಭಾರತದ ನೂತನ ದಾಖಲೆ.
೬. ಜಿಲ್ಲೆಯ ಮೂವರಿಗೆ ಏಕಲವ್ಯ ಪ್ರಶಸ್ತಿ (ಪ್ರಧಾನ್ ಸೋಮಣ್ಣ, ಲೋಪಾಮುದ್ರ, ಕೆ. ಎಸ್. ಜೀವನ್)
೮. ರುದ್ರಗುಪ್ಪೆ ಬಳಿ ಹುಲಿ ಹೆಜ್ಜೆ ಗುರುತು.
೯. ಮುತ್ತಪ್ಪ ಜಾತ್ರೆ ಅಂಗವಾಗಿ ಕಲಶ ಮೆರವಣಿಗೆ.
೧೦. ಬ್ರಹ್ಮಗಿರಿ ಅರಣ್ಯ ಪ್ರದೇಶ ದಿಂದ ಹುಲಿಗಳ ಶೋಧನೆ.
೧೧. ಜಿಲ್ಲೆಯಲ್ಲಿ ಶ್ರೀರಾಮನಿಗೆ ಭಕ್ತಿಯ ನಮನ.
೧೧. ರಾಮಲಿಂಗೇಶ್ವರ ಬ್ರಹ್ಮರಥೋತ್ಸವ.
೧೨. ಚಿಮ್ಮ ನೆನಪಿಸಿಕೊಂಡ ಬಾರಮುಲ್ಲ ಜನತೆ: ಕಾರ್ಯಪ್ಪ ಹೆಸರಿನಲ್ಲಿ ಕೋಟಿ ರೂ. ವೆಚ್ಚದ ಪಾರ್ಕ್ ನಿರ್ಮಾಣ.
೧೩. ನಕ್ಷತ್ರ ಆಮೆ ಮಾರಾಟ ಯತ್ನ; ಈರ್ವರ ಬಂಧನ.
೧೪. ತಿಮ್ಮಯ್ಯ ಮ್ಯೂಸಿಯಂ: ಕೊಡಗಿನ ಮಕ್ಕಳಿಗೆ ಉಚಿತ ಅವಕಾಶಕ್ಕೆ ಮನವಿ.
೧೬. ಕಳಪೆ ಕಾಮಗಾರಿ-ಚೆಸ್ಕಾಂ ಅಧಿಕಾರಿಯಿಂದ ನಗರಸಭೆಗೆ ಪತ್ರ.
೧೮ ದಶಕಗಳಿಂದ ಹಕ್ಕುಪತ್ರಕ್ಕಾಗಿ ವಡ್ಡಮೂಲೆ ನಿವಾಸಿಗಳ ಅಲೆದಾಟ.
೧೯. ಕುಟ್ಟದಲ್ಲಿ ಮೇಳೈಸಿದ ಹಿಂದೂ ಸಮಾವೇಶ.
೨೦. ಬೋಡ್‌ನಮ್ಮೆಯ ವೈಭವ.
೨೧. ಜಿಲ್ಲೆಯಲ್ಲಿ ಆರೋಗ್ಯ ಮೇಳ ಯಶಸ್ವಿ.
೨೩. ಮರ ಬಿದ್ದು ದೇವಾಲಯಕ್ಕೆ ಹಾನಿ.
೨೫. ಬಗೆ-ಬಗೆಯ ವೇಷ... ಚೆಂಬೆಬೆಳ್ಳೂರಿನ ವಿಶೇಷ
೨೬. ಗುತ್ತಿಗೆ ಆಧಾರದಲ್ಲಿ ಬೆಳೆಗಾರರಿಗೆ ಕಾಫಿ ತೋಟ.
೨೭. ಕೊಡವ ಹಾಕಿ ಅಕಾಡೆಮಿ ರಚನೆ.
೨೮. ಶ್ರೀ ರಾಜರಾಜೇಶ್ವರಿ ದೇವಾಲಯ ವಾರ್ಷಿಕೋತ್ಸವ.
೩೦. ಪ್ಲಾಸ್ಟಿಕ್ ಬಳಕೆ-ನಗರಸಭೆಯಿಂದ ದಂಡ.
ತಾ.೧. ಹೊಸ್ಕೇರಿಯಲ್ಲಿ ಉದ್ಭವ ಲಿಂಗದ ಚಿಲಿಪಿಲಿ ದೇವಾಲಯ.
೩. ಜಿಲ್ಲೆಯಲ್ಲಿ ಶ್ರದ್ಧಾಭಕ್ತಿಯ ಶಿವರಾತ್ರಿ ಆಚರಣೆ.
೪. ‘‘ಶಕ್ತಿ’’ಗೆ ೬೫ ತುಂಬಿದ ಹಿರಿಮೆ.
೬. ಧಾರ್ಮಿಕ ದತ್ತಿ ಇಲಾಖೆ ಯಿಂದ ಮುಕ್ತಗೊಂಡ ದೇಗುಲ ಗಳು.
೭. ಕೊಂಬಾಟ್ ನೃತ್ಯದೊಂದಿಗೆ ಭಗವತಿ ಉತ್ಸವಕ್ಕೆ ತೆರೆ.
೮. ಸೋಮವಾರಪೇಟೆಯಲ್ಲಿ ಹಿಂದೂ ಜನಜಾಗೃತಿ ಸಮಾವೇಶ.
೯. ಕಾಡಾನೆ-ಹುಲಿಧಾಳಿ: ಆತಂಕಕಾರಿಯಾಗಿರುವ ಕೊಡಗಿನ ಪರಿಸ್ಥಿತಿ.
೯. ಸಕಲೇಶಪುರದ ಮೌಂಟೇನ್ ಟಸ್ಕರ್; ಈಗ ದುಬಾರೆಯಲ್ಲಿ ಭೀಷ್ಮ
೧೦. ಶುಂಠಿಗೆ ಸತತ ಬೆಲೆ ಕುಸಿತ; ಕಲ್ಲಂಗಡಿ ಮೊರೆ ಹೋಗುತ್ತಿರುವ ರೈತ.
೧೧. ತಲಕಾವೇರಿಯನ್ನು ಪವಿತ್ರ ಅಧ್ಯಾತ್ಮಿಕ ಶ್ರದ್ಧಾ ಕೇಂದ್ರವಾಗಿಸಲು ಸಿ.ಎನ್.ಸಿ. ಆಗ್ರಹ.
೧೨. ಓಂಕಾರೇಶ್ವರ ದೇವಾಲಯಕ್ಕೆ ಸಮಿತಿ ರಚಿಸಲು ಮನವಿ.
೧೩. ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ: ಅಪ್ಪಚ್ಚು ರಂಜನ್.
೧೫. ಅಕ್ರಮ ಹರಳುಕಲ್ಲು ದಂಧೆ ಹತ್ತಿಕ್ಕಲು ಸರಕಾರ ದಿಂದ ಕ್ರಮ.
೧೮. ಯುದ್ಧ ಎದುರಿಸಿದ ಅಪ್ಪಣ್ಣ ತಾತನಿಗೆ ೧೦೦ರ ಸಂಭ್ರಮ.
೧೮. ಹಿಜಾಬ್ ತೀರ್ಪು; ಮುಸ್ಲಿಂ ವರ್ತಕರಿಂದ ಬಂದ್.
೨೦. ಭಾಗಮಂಡಲ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ.
೨೨. ಅಕಾಡೆಮಿಗಳಿಗೆ ಅನುದಾನದ ಕೊರತೆ; ಕಾರ್ಯ ಚಟುವಟಿಕೆಗಳಿಗೆ ಅಡ್ಡಿ.
೨೪. ಕಾವೇರಿ ನದಿಗೆ ತ್ಯಾಜ್ಯ ಎಸೆಯದಂತೆ ಕ್ರಮ.
೨೪. ರಾಷ್ಟಿçÃಯ ಹಾಕಿ ಪಂದ್ಯಾವಳಿಗೆ ಕೊಡಗಿನ ಹನ್ನೆರಡು ಆಟಗಾರ್ತಿಯರು.
೨೬. ವಿಶೇಷಚೇತನರ ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡಿಸಿದ ಬಣ್ಣದ ಚಿತ್ತಾರ.
೨೭. ಪುತ್ತು ಭಗವತಿ ಉತ್ಸವ; ಪೊಮ್ಮಂಗಲ ಹರಕೆ ಸಲ್ಲಿಕೆ.
೨೮. ಅಚ್ಚರಿಯ ಅತಿಥಿಗಳು.
(ಮಡಿಕೇರಿ ನಗರದಲ್ಲಿ ಮುಳ್ಳಂದಿಗಳು)
೩೦. ಕೋವಿ ವಿನಾಯಿತಿ ವಿಚಾರ ಸುಪ್ರೀಂ ಕೋರ್ಟ್ನಿಂದ ನೋಟೀಸ್.
೩೧. ಕಾವೇರಿ ನದಿ ಗಡಿ ಗುರುತು-ಗ್ರಾಮ ನಕಾಶೆಯಲ್ಲಿ ದಾಖಲು.
೩೧. ಕಾಮನ್‌ವೆಲ್ತ್-ಏಷ್ಯನ್ ಗೇಮ್ಸ್ಗೆ ಬಬಿನ್ ಬೆಳ್ಯಪ್ಪ.ತಾ. ೧. ಹುಲಿಯಿಂದ ಸೃಷ್ಟಿಯಾಗಿರುವ ಭಯದ ವಾತಾವರಣ.
೨. ಹೆಗ್ಗಡೆ ಸಮಾಜದ ಕ್ರೀಡೋತ್ಸವಕ್ಕೆ ಚಾಲನೆ; ಸಾಧಕರಿಗೆ ಸನ್ಮಾನ.
೩.ಜಿಲ್ಲೆಯಲ್ಲಿ ಸಂಭ್ರಮದ ಈದುಲ್ ಫಿತರ್ ಆಚರಣೆ.
೮. ಮೆಡಿಕಲ್ ಕಾಲೇಜಿನಲ್ಲಿ ಮೊದಲ ಪದವಿ ಪ್ರಧಾನ ಸಮಾರಂಭ.
೧೦. ಮಾಸ್ತಿಗುಡಿ ತೊರೆದು ಕಾಡಿಗೆ ಬಂದ ಆದಿವಾಸಿಗಳು.
೧೧. ದಾಖಲೆಯ ಬೆಲೆಕಂಡ ರೋಬಸ್ಟಾ ಪಾರ್ಚ್ಮೆಂಟ್.
೧೩. ಬೇಡಿಕೆ ಈಡೇರಿಕೆಗೆ ಶಾಸಕತ್ರಯರ ಮನವಿ.
೧೪. ವನ್ಯಪ್ರಾಣಿಗಳ ಹಾವಳಿ; ಶಾಶ್ವತ ಪರಿಹಾರಕ್ಕೆ ಹೆಚ್ಚಿದ ಒತ್ತಡ.
೧೫. ರೈಲ್ವೆ ಕಂಬಿ ಅಡಿಯಿಂದಲೂ ದಾಟುತ್ತೆ ಕಾಡಾನೆ.
೧೭. ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಗ್ರಾ. ಪಂ., ತಾ.ಪಂ.ಗೆ ಅನುದಾನ.
೧೮. ನೆನೆಗುದಿಗೆ ಬಿದ್ದಿರುವ ವೀರಾಜಪೇಟೆ ಉಪಬಂಧಿüಖಾನೆ ಕಾಮಗಾರಿ.
೧೯. ವ್ಯಾಪಕ ಮಳೆ ಅಸ್ತವ್ಯಸ್ತಗೊಂಡ ಜನಜೀವನ.
೨೦. ವೀರಾಜಪೇಟೆಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ.
೨೦. ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟ; ಜಿಲ್ಲೆಗೆ ಶೇ. ೮೬.೪೮ ಫಲಿತಾಂಶ.
೨೧. ಅರಣ್ಯ ಹಕ್ಕುಪತ್ರ ಹೊಂದಿದವರಿಗೆ ಇನ್ನು ಸಿಗಲಿದೆ ಸವಲತ್ತು.
೨೨. ಮೊಬೈಲ್ ಸೆಲ್ಫಿಗೀಳು...ಸಾಕಾನೆ ಶಿಬಿರ ಬಳಿ ಪ್ರವಾಸಿಗರ ದಂಡು.
೨೪. ೫೦ ಪ್ರವಾಹ, ೪೯ ಭೂಕುಸಿತ ಸಂಭವನೀಯ ಪ್ರದೇಶಗಳ ಗುರುತು.
೨೮. ದುಬಾರೆಯಲ್ಲಿ ಸ್ಥಗಿತಗೊಂಡ ಯಾಂತ್ರಿಕ ದೋಣಿಗಳು-ಪ್ರವಾಸಿಗರ ಪ್ರಯಾಸಕರ ಸಂಚಾರ.
೩೧. ಕೂಡಿಗೆಯಲ್ಲಿ ಏರ್‌ಸ್ಟಿçಪ್‌ನೊಂದಿಗೆ ಹೆಲಿಫೋರ್ಟ್ ನಿರ್ಮಾಣಕ್ಕೆ ಚಿಂತನೆ.