ಕೂಡಿಗೆ, ಡಿ.೨೧: ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರಾಗಿ ಕೆ.ಕೆ. ರಘುಪತಿ ನೇಮಕಗೊಂಡಿದ್ದಾರೆ.

ಇವರು ಈ ಹಿಂದೆ ವರುಣಾ ಅಚ್ಚುಕಟ್ಟು ಪ್ರದೇಶದ ಕಾರ್ಯಪಾಲಕ ಅಭಿಯಂತರರಾಗಿ ಸೇವೆ ಸಲ್ಲಿಸಿ ಮುಂಬಡ್ತಿ ಪಡೆದು ಇದೀಗ ಹಾರಂಗಿ ಯೋಜನಾ ವೃತ್ತ ಅಧೀಕ್ಷಕ ಅಭಿಯಂತರರಾಗಿ ನಿಯೋಜನೆಗೊಂಡಿದ್ದಾರೆ.