ಗೋಣಿಕೊಪ್ಪ ವರದಿ, ಡಿ. ೯: ಕ್ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಅಸೋಸಿಯೇಷನ್ ವತಿಯಿಂದ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಜಿಲ್ಲಾ ಮಟ್ಟದ ಸೆವೆನ್ ಸೈಡ್ ಹಾಕಿ ಟೂರ್ನಿ ಉದ್ಘಾಟನೆ ಶನಿವಾರ ತಾ. ೧೦ರಂದು (ಇಂದು) ನಡೆಯಲಿದೆ.
ತಾ.೧೨ ರವರೆಗೆ ಟೂರ್ನಿ ನಡೆಯಲಿದ್ದು, ೨೮ ತಂಡಗಳು ಭಾಗವಹಿಸುತ್ತಿವೆ. ಬೆ. ೧೧ ಗಂಟೆಗೆ ಉದ್ಘಾಟನೆ ನಡೆಯಲಿದೆ. ಪೊನ್ನಂಪೇಟೆ ತಹಶೀಲ್ದಾರ್ ಎನ್. ಎಸ್. ಪ್ರಶಾಂತ್, ಕಾಫಿ ಬೆಳೆಗಾರ ಮಚ್ಚಮಾಡ ಕಂದಾ ಭೀಮಯ್ಯ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ರವೀಂದ್ರ, ಹಿರಿಯ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ, ಅಂರ್ರಾಷ್ಟಿçÃಯ ಮಾಜಿ ಹಾಕಿ ಆಟಗಾರ್ತಿ ಕಂಬೀರAಡ ನವ್ಯ ಪೊನ್ನಮ್ಮ ಭಾಗವಹಿಸಲಿದ್ದಾರೆ.