ಸಂಪಾಜೆ, ಅ. ೩: ಇಲ್ಲಿನ ಶ್ರೀ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನವರಾತ್ರಿ ಪೂಜಾ ಕಾರ್ಯಕ್ರಮ ತಾ. ೨ ರಿಂದ ಆರಂಭಗೊAಡಿದ್ದು, ತಾ. ೪ ರಂದು ರಾತ್ರಿ ಭಜನೆ ಕಾರ್ಯಕ್ರಮದ ನಂತರ ಮಹಾಪೂಜೆ ನಡೆಯಲಿದೆ. ನಿನ್ನೆ ಸಂಪಾಜೆ ಪಂಚಾಕ್ಷರಿ ಭಜನಾ ತಂಡದಿAದ ಭಜನೆ, ಮಹಾಪೂಜೆ ನಡೆಯಿತು. ಸಮಸ್ತ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡು ಶ್ರೀ ದೇವರ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ಚಾಮುಂಡೇಶ್ವರಿ ತಾಯಿಯ ಕೃಪೆಗೆ ಪಾತ್ರರಾದರು.