ಗೋಣಿಕೊಪ್ಪಲು, ಸೆ. ೯: ಕಳೆದ ಮೂರು ವರ್ಷಗಳಿಂದ ಕಳೆಗುಂದಿದ್ದ ದಸರಾ ನಾಡ ಹಬ್ಬಕ್ಕೆ ಹೆಚ್ಚಿನ ಮೆರಗು ನೀಡುವ ನಿಟ್ಟಿನಲ್ಲಿ ಈ ಬಾರಿ ಅದ್ಧೂರಿಯಾಗಿ ಸ್ತಬ್ಧಚಿತ್ರ ನಡೆಸಲು ನೂತನ ಆಡಳಿತ ಮಂಡಳಿಯು ಒಮ್ಮತ್ತದ ತೀರ್ಮಾನ ಕೈಗೊಂಡಿದೆ.ಗೋಣಿಕೊಪ್ಪಲುವಿನ ದಸರಾ ನಾಡ ಹಬ್ಬ ಸಮಿತಿಯ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ೩೪ನೇ ವರ್ಷದ ದಸರಾ ಉತ್ಸವದ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವ ಸದಸ್ಯರು ನಿರ್ಧಾರ ಕೈಗೊಂಡರು. ಪ್ರತಿ ಸದಸ್ಯರಿಂದ ವಂತಿಕೆ ಸಂಗ್ರಹ ಸೇರಿದಂತೆ ಕಾವೇರಿ ದಸರಾ ಸಮಿತಿಯಿಂದ ಹೆಚ್ಚಿನ ಅನುದಾನ ಗೋಣಿಕೊಪ್ಪಲು, ಸೆ. ೯: ಕಳೆದ ಮೂರು ವರ್ಷಗಳಿಂದ ಕಳೆಗುಂದಿದ್ದ ದಸರಾ ನಾಡ ಹಬ್ಬಕ್ಕೆ ಹೆಚ್ಚಿನ ಮೆರಗು ನೀಡುವ ನಿಟ್ಟಿನಲ್ಲಿ ಈ ಬಾರಿ ಅದ್ಧೂರಿಯಾಗಿ ಸ್ತಬ್ಧಚಿತ್ರ ನಡೆಸಲು ನೂತನ ಆಡಳಿತ ಮಂಡಳಿಯು ಒಮ್ಮತ್ತದ ತೀರ್ಮಾನ ಕೈಗೊಂಡಿದೆ.

ಗೋಣಿಕೊಪ್ಪಲುವಿನ ದಸರಾ ನಾಡ ಹಬ್ಬ ಸಮಿತಿಯ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ೩೪ನೇ ವರ್ಷದ ದಸರಾ ಉತ್ಸವದ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವ ಸದಸ್ಯರು ನಿರ್ಧಾರ ಕೈಗೊಂಡರು. ಪ್ರತಿ ಸದಸ್ಯರಿಂದ ವಂತಿಕೆ ಸಂಗ್ರಹ ಸೇರಿದಂತೆ ಕಾವೇರಿ ದಸರಾ ಸಮಿತಿಯಿಂದ ಹೆಚ್ಚಿನ ಅನುದಾನ ಗೋಣಿಕೊಪ್ಪಲು, ಸೆ. ೯: ಕಳೆದ ಮೂರು ವರ್ಷಗಳಿಂದ ಕಳೆಗುಂದಿದ್ದ ದಸರಾ ನಾಡ ಹಬ್ಬಕ್ಕೆ ಹೆಚ್ಚಿನ ಮೆರಗು ನೀಡುವ ನಿಟ್ಟಿನಲ್ಲಿ ಈ ಬಾರಿ ಅದ್ಧೂರಿಯಾಗಿ ಸ್ತಬ್ಧಚಿತ್ರ ನಡೆಸಲು ನೂತನ ಆಡಳಿತ ಮಂಡಳಿಯು ಒಮ್ಮತ್ತದ ತೀರ್ಮಾನ ಕೈಗೊಂಡಿದೆ.

ಗೋಣಿಕೊಪ್ಪಲುವಿನ ದಸರಾ ನಾಡ ಹಬ್ಬ ಸಮಿತಿಯ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ೩೪ನೇ ವರ್ಷದ ದಸರಾ ಉತ್ಸವದ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವ ಸದಸ್ಯರು ನಿರ್ಧಾರ ಕೈಗೊಂಡರು. ಪ್ರತಿ ಸದಸ್ಯರಿಂದ ವಂತಿಕೆ ಸಂಗ್ರಹ ಸೇರಿದಂತೆ ಕಾವೇರಿ ದಸರಾ ಸಮಿತಿಯಿಂದ ಹೆಚ್ಚಿನ ಅನುದಾನ ಆಯ್ಕೆ ಮಾಡಲಾಯಿತು.

ಕಳೆದ ಸಾಲಿನ ಅಧ್ಯಕ್ಷರಾಗಿದ್ದ ಅಜ್ಜಿಕುಟ್ಟೀರ ರಿಷಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಧ್ಯಕ್ಷರಾದ ಪ್ರಭಾಕರ್ ನೆಲ್ಲಿತ್ತಾಯ, ಮಾಜಿ ಅಧ್ಯಕ್ಷರುಗಳಾದ ಪೊನ್ನಿಮಾಡ ಸುರೇಶ್ ಸೇರಿದಂತೆ ಇನ್ನಿತರ ಪ್ರಮುಖರು ದಸರಾ ನಾಡ ಹಬ್ಬ ನಡೆದು ಬಂದ ವಿಚಾರದ ಬಗ್ಗೆ ವಿಷಯ ಮಂಡಿಸಿದರು.

ಸ್ತಬ್ಧಚಿತ್ರದಲ್ಲಿ ಭಾಗವಹಿಸುವ ತಂಡಕ್ಕೆ ಉತ್ತಮ ನಗದು ಬಹುಮಾನ, ಪ್ರೋತ್ಸಾಹಕ ನಗದು ಬಹುಮಾನಗಳನ್ನು ನೀಡುವ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು.