ಕಡಂಗ, ಸೆ. ೬: ಕಡಂಗ ಕೊಕ್ಕಂಡ ಬಾಣೆ ಮಖಾಂ ಉರೂಸ್ ೨೦೨೩ ಫೆಬ್ರವರಿ ೨೪ರಿಂದ ೨೮ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು, ಸಾಮಾಜಿಕ ಮತ್ತು ರಾಜಕೀಯ ನೇತಾರರು ಪಾಲ್ಗೊಳ್ಳಲಿದ್ದಾರೆ ಎಂದು ಮುಹೈದ್ಧಿನ್ ಜುಮಾ ಮಸೀದಿ ಆಡಳಿತ ಮಂಡಳಿ ತಿಳಿಸಿದೆ.