ಸುಂಟಿಕೊಪ್ಪ, ಆ. ೨೮: ವಿಶ್ವ ಹಿಂದೂ ಪರಿಷತ್, ಭಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿ ಸಂಘಟನೆಗಳ ಕುಶಾಲನಗರ ಪ್ರಖಂಡ ಹಾಗೂ ಕಂಬಿಬಾಣೆ ಘಟಕದ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಕಂಬಿಬಾಣೆಯ ಸರಕಾರಿ ಶಾಲಾ ಮೈದಾನದಲ್ಲಿ ನಡೆಯಿತು.
ಭಜರಂಗದಳ ಜಿಲ್ಲಾ ಸಂಚಾಲಕ ಅನೀಶ್ ಹಾಗೂ ವಿ.ಎಚ್.ಪಿ. ತಾಲೂಕು ಅಧ್ಯಕ್ಷ ದಿನೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಪುರುಷÀರು ಹಾಗೂ ಮಹಿಳೆಯರಿಗೆ ಮೊಸರು ಕುಡಿಕೆ ಒಡೆಯುವುದು, ಹಗ್ಗಜಗ್ಗಾಟ, ಮಕ್ಕಳಿಗೆ ಕಾಳುಹೆಕ್ಕುವ ಸ್ಪರ್ಧೆ, ಶ್ರೀಕೃಷ ಛದ್ಮವೇಶ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ನಡೆದವು. ಸಿದ್ದಲಿಂಗಪುರದ ಅರಿಶಿನಗುಪ್ಪೆಯ ಮಂಜುನಾಥ ದೇವಾಲಯದ ರಾಜೇಶ್ ಸುಂಟಿಕೊಪ್ಪ, ಆ. ೨೮: ವಿಶ್ವ ಹಿಂದೂ ಪರಿಷತ್, ಭಜರಂಗದಳ, ದುರ್ಗಾವಾಹಿನಿ, ಮಾತೃಶಕ್ತಿ ಸಂಘಟನೆಗಳ ಕುಶಾಲನಗರ ಪ್ರಖಂಡ ಹಾಗೂ ಕಂಬಿಬಾಣೆ ಘಟಕದ ಆಶ್ರಯದಲ್ಲಿ ಪ್ರಥಮ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಕಂಬಿಬಾಣೆಯ ಸರಕಾರಿ ಶಾಲಾ ಮೈದಾನದಲ್ಲಿ ನಡೆಯಿತು.
ಭಜರಂಗದಳ ಜಿಲ್ಲಾ ಸಂಚಾಲಕ ಅನೀಶ್ ಹಾಗೂ ವಿ.ಎಚ್.ಪಿ. ತಾಲೂಕು ಅಧ್ಯಕ್ಷ ದಿನೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಂಗವಾಗಿ ಪುರುಷÀರು ಹಾಗೂ ಮಹಿಳೆಯರಿಗೆ ಮೊಸರು ಕುಡಿಕೆ ಒಡೆಯುವುದು, ಹಗ್ಗಜಗ್ಗಾಟ, ಮಕ್ಕಳಿಗೆ ಕಾಳುಹೆಕ್ಕುವ ಸ್ಪರ್ಧೆ, ಶ್ರೀಕೃಷ ಛದ್ಮವೇಶ ಹಾಗೂ ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ನಡೆದವು. ಸಿದ್ದಲಿಂಗಪುರದ ಅರಿಶಿನಗುಪ್ಪೆಯ ಮಂಜುನಾಥ ದೇವಾಲಯದ ರಾಜೇಶ್