ಗೋಣಿಕೊಪ್ಪ ವರದಿ, ಆ. ೮: ಮೈತಾಡಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ದಾನಿ ಬೇರೇರ ಮಧು ಐಯಣ್ಣ ಅವರು ಕೊಡೆ, ಬ್ಯಾಗ್ ನೀಡಿದರು. ಶಾಲೆಯ ಹಳೆಯ ವಿದ್ಯಾರ್ಥಿ ಸಂಘದಿAದ ನೋಟ್ ಪುಸ್ತಕ ನೀಡಲಾಯಿತು. ಈ ಸಂದರ್ಭ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬಾಳೆಕುಟ್ಟೀರ ಮಂದಣ್ಣ, ಮುಖ್ಯ ಶಿಕ್ಷಕಿ ಫ್ಲೋರಾ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಎಚ್. ಪಿ. ನೇತ್ರ, ಮೈತಾಡಿ ಗ್ರಾ. ಪಂ. ಸದಸ್ಯರಾದ ಮುಂಡಚಾಡೀರ ಭರತ್, ಬಾಳೆಕುಟ್ಟೀರ ಶೀಲಾ ಇದ್ದರು.