ವೀರಾಜಪೇಟೆ, ಆ. ೭: ಇಲ್ಲಿನ ಕಾವೇರಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಘದ ನಾಯಕರ ಪ್ರಮಾಣ ವಚನ ಸಮಾರಂಭ ನಡೆಯಿತು.ಮುಖ್ಯ ಅತಿಥಿಗಳಾಗಿ ಕಾವೇರಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷೆ ಕಾವೇರಿ ಮುತ್ತಣ್ಣ ಹಾಗೂ ಕಾರ್ಯದರ್ಶಿ ಎಂ.ಜಿ. ಮುತ್ತಣ್ಣ ಆಗಮಿಸಿದ್ದರು. ಪ್ರಾರ್ಥನೆಯೊಂದಿಗೆ ಕಾವೇರಿ ಮುತ್ತಣ್ಣ ಅವರು ನಾಯಕರಿಗೆ ಪದವಿಯ ಅನುಸಾರ ಬ್ಯಾಡ್ಜನ್ನು ವೀರಾಜಪೇಟೆ, ಆ. ೭: ಇಲ್ಲಿನ ಕಾವೇರಿ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ಶಾಲಾ ವಿದ್ಯಾರ್ಥಿ ಸಂಘದ ನಾಯಕರ ಪ್ರಮಾಣ ವಚನ ಸಮಾರಂಭ ನಡೆಯಿತು.ಮುಖ್ಯ ಅತಿಥಿಗಳಾಗಿ ಕಾವೇರಿ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷೆ ಕಾವೇರಿ ಮುತ್ತಣ್ಣ ಹಾಗೂ ಕಾರ್ಯದರ್ಶಿ ಎಂ.ಜಿ. ಮುತ್ತಣ್ಣ ಆಗಮಿಸಿದ್ದರು. ಪ್ರಾರ್ಥನೆಯೊಂದಿಗೆ ಕಾವೇರಿ ಮುತ್ತಣ್ಣ ಅವರು ನಾಯಕರಿಗೆ ಪದವಿಯ ಅನುಸಾರ ಬ್ಯಾಡ್ಜನ್ನು ಎಂ.ಬಿ, ಸಹ ಶಿಕ್ಷಕರು, ಚುನಾಯಿತ ವಿದ್ಯಾರ್ಥಿಗಳ ಪೋಷಕರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕುಮಾರಿ ಎನ್.ಡಿ. ಬೋಜಮ್ಮ ಹಾಗೂ ಪಿ.ಎಂ. ಆಶ್ರಯ ಅಕ್ಕಮ್ಮ ನಿರೂಪಿಸಿದರು.
ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸುದೇಶ್ ಬಿ.ಎಸ್. ರವರು ಸ್ವಾಗತಿಸಿದರು. ಕಾರ್ಯದರ್ಶಿ ವಿನೋದ್ ಪಿ.ಎನ್. ವಂದಿಸಿದರು.