ಮಡಿಕೇರಿ, ಆ. ೨: ಮಡಿಕೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಪ್ರಮೋದ್ ಗಣಪತಿ ಹಾಗೂ ಮಡಿಕೇರಿ ಯುವ ನಗರಾಧ್ಯಕ್ಷರಾಗಿ ದರ್ಶನ್ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಗೌಡ ತಿಳಿಸಿದ್ದಾರೆ.