ಮಡಿಕೇರಿ, ಆ. ೩: ಪ್ರಸಕ್ತ ಸಾಲಿನ ಯೋಗಥಾನ್ ೨೦೨೨ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲಾ ಸಾರ್ವಜನಿಕರು ಆನ್‌ಲೈನ್ ವೆಬ್‌ಸೈಟ್ ಡಿegisಣeಡಿ@ಥಿogಚಿಣhಚಿಟಿ೨೦೨೨.ಛಿomನ ಮೂಲಕ ನೋಂದಾವಣಿ ಮಾಡಿಕೊಂಡು ಯೋಗಥಾನ್-೨೦೨೨ರ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕೊಡಗು ಜಿಲ್ಲೆಯ ಎಲ್ಲಾ ಸಾರ್ವಜನಿಕರು ಸಹಕರಿಸಬೇಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಸ್. ಗುರುಸ್ವಾಮಿ ತಿಳಿಸಿದ್ದಾರೆ.