ಮಡಿಕೇರಿ, ಜು. ೨೪: ಮಳೆಯಿಂದ ಹಾನಿಯಾದ, ಹಚ್ಚಿನಾಡು ಹಮ್ಮಿಯಾಲ, ಮುಟ್ಲು, ಸೂರ್ಲಬ್ಬಿ, ಶಿರಂಗಳ್ಳಿ, ಮೂವತ್ತೊಕ್ಲು ಗ್ರಾಮಗಳಿಗೆ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಭೇಟಿ ನೀಡಿ ರಸ್ತೆ ಸೇತುವೆ ಹಾಗೂ ಮಳೆಯಿಂದ ಹಾನಿಯಾದ ರೈತರ ಜಮೀನುಗಳನ್ನು ಪರಿಶೀಲಿಸಿದರು. ಈ ಸಂದರ್ಭ ಗಾಳಿಬೀಡು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಸುಭಾಶ್ ಸೋಮಯ್ಯ ಹಾಜರಿದ್ದರು.