ಸೋಮವಾರಪೇಟೆ,ಜು.೫: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲೂಕು ಘಟಕದ ಎಂಟು ಪದಾಧಿಕಾರಿಗಳ ಸ್ಥಾನಕ್ಕೆ ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣೆ ನಡೆಯಿತು.
ಶಿಕ್ಷಕರುಗಳಾದ ಸಿ.ಟಿ.ಸೋಮಶೇಖರ್, ಕೆ.ಪಿ.ರತ್ನಕುಮಾರ್, ಟಿ.ವಿ.ಶೈಲಾ ಡಿ.ಪಿ.ಧರ್ಮಪ್ಪ,ಕೆ. ಪಿ.ಜಯಕುಮಾರ್, ಎಂ.ಟಿ.ದಯಾನAದ ಪ್ರಕಾಶ್, ಎ.ಸಿ.ಮಂಜುನಾಥ್, ಎಂ.ಎಸ್.ಮಹೇAದ್ರ ಅವರುಗಳು ಆಯ್ಕೆಯಾದರು. ಚುನಾವಣಾಧಿಕಾರಿಗಳಾಗಿ ಎಂ.ರAಗಸ್ವಾಮಿ ಹಾಗೂ ಉಪನ್ಯಾಸಕರಾದ ಎಂ.ಬಿ.ತಿಲೋತ್ತಮೆ ಕಾರ್ಯನಿರ್ವಹಿಸಿದರು.